ಪಂಜಾಬ್ ಪೊಲೀಸ್ ಠಾಣೆಗಳಲ್ಲಿ ರಾಶಿ ಬಿದ್ದಿವೆ 30,000 ವಾಹನಗಳು
Team Udayavani, Nov 28, 2017, 4:10 PM IST
ಚಂಡೀಗಢ : ಪಂಜಾಬ್ ನ ಪೊಲೀಸ್ ಠಾಣೆಗಳಲ್ಲಿ 30,000ಕ್ಕೂ ಅಧಿಕ ಮೋಟಾರು ವಾಹನಗಳು ರಾಶಿ ಬಿದ್ದಿವೆ; ಇವುಗಳಲ್ಲಿ ಚುತುಷ್ ಚಕ್ರ ವಾಹನಗಳ ಸಂಖ್ಯೆಯೇ 10,791 ಆಗಿದೆ.
ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು ಇಂದು ಮಂಗಳವಾರ ಈ ವಿಷಯವನ್ನು ಸದನಕ್ಕೆ ತಿಳಿಸಿದರು.
ಕಾಂಗ್ರೆಸ್ ಶಾಸಕ ಗುರು ಕೀರತ್ ಸಿಂಗ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಿಎಂ, ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ಆಸ್ತಿಯಾಗಿ 30,000 ಮೋಟಾರು ವಾಹನಗಳು ರಾಶಿ ಬಿದ್ದಿವೆ; ಇವುಗಳಲ್ಲಿ 21,134 ದ್ವಿಚಕ್ರ ವಾಹನಗಳು, 10,791 ಚತುಷcಕ್ರ ವಾಹನಗಳಾಗಿವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.