ಕೊಪಾರ್ಡಿ ರೇಪ್-ಮರ್ಡರ್: ಮೂವರಿಗೆ ನೇಣು ಶಿಕ್ಷೆ
Team Udayavani, Nov 29, 2017, 12:02 PM IST
ಅಹ್ಮದ್ನಗರ : 2016ರಲ್ಲಿ ಮಹಾರಾಷ್ಟ್ರದ ಕೊಪಾರ್ಡಿ ಗ್ರಾಮದಲ್ಲಿ 15ರ ಹರೆಯದ ಬಾಲಕಿಯ ಮೇಲೆ ಅತ್ಯಮಾನುಷ ರೀತಿಯಲ್ಲಿ ಅತ್ಯಾಚಾರವೆಸಗಿ ಆಕೆಯ ಕೊಲೆಗೈದಿದ್ದ ಮೂವರು ಅಪರಾಧಿಗಳಿಗೆ ಇಲ್ಲಿನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರು ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.
ಹೆಚ್ಚುವರಿ ವಿಶೇಷ ನ್ಯಾಯಾಧೀಶರಾದ ಸುವರ್ಣ ಕೇವಳೆ ಅವರು ರೇಪ್ – ಕೊಲೆ ಅಪರಾಧಿಗಳಾದ ಜಿತೇಂದ್ರ ಬಾಬುಲಾಲ್ ಶಿಂಧೆ, ಸಂತೋಷ್ ಗೋರಖ್ ಭವಾಲ್ ಮತ್ತು ನಿತಿನ್ ಗೋಪೀನಾಥ್ ಭೈಲುಮೆ ಅವರಿಗೆ ನೇಣು ಶಿಕ್ಷೆಯನ್ನು ಪ್ರಕಟಿಸಿದರು.
ನ್ಯಾಯಾಧೀಶರು ಕಳೆದ ನವೆಂಬರ್ 18ರಂದು ಈ ಮೂವರನ್ನು ರೇಪ್ -ಕೊಲೆ ಅಪರಾಧಿಗಳೆಂದು ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.