ಜಯನಗರದಲ್ಲಿ ಹೋಟೆಲ್ ಫಿಶ್‌ಲ್ಯಾಂಡ್ ಆರಂಭ
Team Udayavani, Nov 30, 2017, 11:43 AM IST
ಬೆಂಗಳೂರು: ಕರಾವಳಿ ಕರ್ನಾಟಕ ಮತ್ತು ಆಂಧ್ರ ಶೈಲಿಯ ರುಚಿಕರ ಮೀನಿನ ಖಾದ್ಯಗಳ ತಯಾರಿಕೆಗೆ ಹೆಸರುವಾಸಿಯಾದ ಫಿಶ್ ಲ್ಯಾಂಡ್ ಡೀಲಕ್ಸ್ ಹೋಟೆಲ್ ಇತೀ¤ಚೆಗೆ ಜಯನಗರದ 4ನೇ ಬ್ಲಾಕ್‌ನಲ್ಲಿ ಆರಂಭಗೊಂಡಿದೆ.
ಹೋಟೆಲು ಉದ್ಯಮದಲ್ಲಿ ಪರಿಣಿತರಾದ ಕರುಣಾಕರ್ ಶೆಟ್ಟಿ ಹಾಗೂ ಸೀತಾರಾಮ ಶೆಟ್ಟಿ ಅವರ ಪಾಲುಗಾರಿಕೆಯ ಫಿಶ್ ಲ್ಯಾಂಡ್ ಡೀಲಕ್ಸ್ ಉಗಾಡಿ ಘಟಕವಾಗಿದೆ. ಈ ಹೋಟೆಲ್‌ನಲ್ಲಿ ಶುಚಿ, ರುಚಿಗೆ ಪ್ರಾಧಾನ್ಯತೆ ನೀಡಲಾಗಿದ್ದು ಮನೆಮಂದಿಯೆಲ್ಲಾ ಕುಳಿತು ಒಂದೇ ಜಾಗದಲ್ಲಿ ತಾಜಾ ಕರಾವಳಿ, ಆಂಧ್ರಾ, ಚೈನೀಸ್, ತಂದೂರಿ ಹಾಗೂ ಉತ್ತರ ಭಾರತ ಶೈಲಿಯ ಆಹಾರ ಪದಾರ್ಥಗಳನ್ನು ಸವಿಯಬಹುದು.
ಜೊತೆಗೆ ವಿವಿಧ ರೀತಿ ಐಸ್‌ಕ್ರೀಮ್, ಜ್ಯೂಸ್, ಗ್ರಿಲ್, ರೋಲ್‌ಗಳು ಕೂಡ ದೊರೆಯುತ್ತವೆ. ನುರಿತ ಬಾಣಸಿಗರಿಂದ ತಯಾರಿಸಲ್ಪಟ್ಟ ಪ್ರಾನ್ಸ್ ಗೀ ರೋಸ್ಟ್, ಸ್ಕಿಡ್, ಸುಕ್ಕ (ಬೋಡಾಸ್), ಕ್ರಾಬ್ ತಂದೂರ್, ಪ್ರಾನ್ಸ್ ತಂದೂರ್, ಚಿಕನ್ ಸುಕ್ಕ, ಫಿಶ್ ಪುಳಿಮುಂಚಿ, ನೀರುದೋಸೆ, ಕುಂದಾಪುರ ಚಿಕನ್, ಕೋರಿ ರೊಟ್ಟಿ ಚಿಕನ್ ಗಸಿ ಮುಂತಾದ ವಿಶೇಷ ಪದಾರ್ಥಗಳು ಇಲ್ಲುಂಟು.
3 ರಿಂದ 4 ಕಿ.ಮೀ. ಒಳಗಿನ ಮನೆಗಳಿಗೆ ಸೂಪರ್ ಫಾಸ್ಟ್ ಹೋಂ ಡೆಲಿವರಿ ಸೌಲಭ್ಯವೂ ಕಲ್ಪಿಸಲಾಗಿದೆ ಎಂದು ಫಿಶ್ ಲ್ಯಾಂಡ್ ಆಡಳಿತ ಮಂಡಳಿ ತಿಳಿಸಿದೆ. ಮಾಹಿತಿಗೆ ಫೋ. 41470470, ಮೊ.98807 55951 ಸಂಪರ್ಕಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ
Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರಲ್ಲಿ ವಂಚನೆ
Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ
Bengaluru: ಸಿನಿಮೀಯವಾಗಿ ಬೈಕ್ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.