ಕರ್ಣನ ಕಣ್ಣಲ್ಲಿ ಪಂಪಭಾರತ!
Team Udayavani, Dec 2, 2017, 1:13 PM IST
ಪಂಪ ವಿರಚಿತ “ವಿಕ್ರಮಾರ್ಜುನ ವಿಜಯ’ದ ಮರು ವ್ಯಾಖ್ಯಾನದಂತೆ ಕಂಡುಬರುವ ನಾಟಕ, ಕೆ.ವೈ. ನಾರಾಯಣಸ್ವಾಮಿ ಅವರ “ಪಂಪಭಾರತ’. ಅಲ್ಲಿ ಪಂಪ, ತನಗೆ ಆಶ್ರಯ ನೀಡಿದ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಮಹಾಭಾರತವನ್ನು ಚಿತ್ರಿಸುತ್ತಾನೆ. ಇಲ್ಲಿ ಕೆ.ವೈ. ನಾರಾಯಣ ಸ್ವಾಮಿಯವರು, ಕರ್ಣನ ಸಾವು- ನೋವಿನಲ್ಲಿ ಮಹಾಭಾರತವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಇತಿಹಾಸದ ಸಂಶೋಧಕರಿಬ್ಬರು ಪಂಪನ ಬದುಕಿನ ಬಗ್ಗೆ ಮಾಹಿತಿ ಕಲೆಹಾಕಲು ಬರುತ್ತಾರೆ. ಪಂಪನ ಕುರಿತಾದ ಶಾಸನದ ಕಾವಲಿದ್ದ ವೃದ್ಧ ಪ್ರೇತಾತ್ಮವೊಂದು ಅವರೊಂದಿಗೆ ಮಾತುಕತೆಗೆ ಇಳಿಯುತ್ತದೆ. ತದನಂತರದಲ್ಲಿ ಶಾಸನವನ್ನು ಸೀಳಿಕೊಂಡು ಬರುವ ಪಂಪ, ಸಹಸ್ರಾರು ವರ್ಷಗಳ ಹಿಂದಿನ ಕತೆಗೆ ಜಾರುತ್ತಾನೆ. ಈ ಮನೋಜ್ಞ, ಪೌರಾಣಿಕ ನಾಟಕವನ್ನು ನೀವೊಮ್ಮೆ ನೋಡಲೇಬೇಕು.
ಎಲ್ಲಿ?: ಡಿ.8, ಶುಕ್ರವಾರ, ರಾ.7
ಯಾವಾಗ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.