6ರ ಪೋರ ಕೋಟ್ಯಧಿಪತಿ!
Team Udayavani, Dec 13, 2017, 7:05 AM IST
ವಾಷಿಂಗ್ಟನ್: ಯೂಟ್ಯೂಬ್ಗಳಲ್ಲಿ ಪ್ರಸಿದ್ಧಿ ಪಡೆದು ಯೂಟ್ಯೂಬ್ ಸ್ಟಾರ್ ಎನಿಸಿಕೊಳ್ಳುವ ಮಂದಿ ಈಗ ಸಾಕಷ್ಟಿದ್ದಾರೆ. ನಾವೀಗ ಪರಿಚಯಿಸಲು ಹೊರಟಿರುವುದು ಅಮೆರಿಕದ 6 ವರ್ಷದ ಯೂಟ್ಯೂಬ್ ಸ್ಟಾರ್ ಬಗ್ಗೆ. ಆತ ಯೂಟ್ಯೂಬ್ ಸ್ಟಾರಾಗುವುದಷ್ಟೇ ಅಲ್ಲ ಈ ವಯಸ್ಸಿಗೇ ಕೋಟ್ಯಾಧಿಪತಿಯಾಗಿದ್ದಾನೆ. ಈ ಚೈಲ್ಡ್ ಸ್ಟಾರ್ ಹೆಸರು “ರ್ಯಾನ್’.
“ರ್ಯಾನ್ ಟಾಯ್ಸ ರಿವ್ಯೂ’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಆಟಿಕೆಗಳೊಡನೆ ಆಟವಾಡುವ ಈತ ಲಕ್ಷಾಂತರ ಮಕ್ಕಳ ಮೆಚ್ಚಿನ ಸ್ಟಾರ್. ತನ್ನ ಯೂಟ್ಯೂಬ್ ಚಾನಲ್ನಲ್ಲಿ ಆಟಿಕೆಗಳ ವಿಮರ್ಶೆಯನ್ನು ಮಾಡುತ್ತಾನೆ. ಅದನ್ನು ನೋಡಲು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ಮುಗಿಬೀಳುತ್ತಾರೆ.
ಫೋರ್ಬ್ ಮ್ಯಾಗಜೀನ್ ಪಟ್ಟಿ ಮಾಡಿರು ವಂತೆ, ಹೆಚ್ಚು ಹಣ ಗಳಿಸುವ ಯುಟ್ಯೂಬ್ ಉದ್ಯಮಿಗಳಲ್ಲಿ ರ್ಯಾನ್ 8ನೇ ಸ್ಥಾನದಲ್ಲಿದ್ದಾನೆ. 2016ರ ಜೂ.1 ರಿಂದ 2017ರ ಜೂ.1ರಲ್ಲಿ ಇವನ ಗಳಿಕೆ 70 ಕೋಟಿ ರೂ. (11 ಮಿಲಿಯನ್ ಡಾಲರ್).
ಕಳೆದ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಯೂಟ್ಯೂಬ್ ಉದ್ಯಮಿಗಳಲ್ಲಿ ಈತ 10ನೆಯವನಾಗಿದ್ದ. ಆತ ಮೂರು ವರ್ಷ ದವರನಿದ್ದಾಗ ಮೊದಲ ಬಾರಿಗೆ ಆತ ಆಟಿಕೆ ಯೊಂದನ್ನು ಪರಿಚಯಿಸುವ ವಿಡಿಯೋ ವೊಂದನ್ನು ತಾಯಿ ಸೆರೆಹಿಡಿದು ಯುಟ್ಯೂಬ್ಗ ಹಾಕಿದ್ದರು. ರ್ಯಾನ್ನ ಹಲವಾರು ವಿಡಿಯೋಗಳು ಅತಿ ಹೆಚ್ಚು ಬಾರಿ ವಿಕ್ಷಿಸಿದ ವಿಡಿಯೋ ಎನಿಸಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.