ಜಾಧವ್ ಕುಟುಂಬಕ್ಕೆ ವೀಸಾ: ಪಾಕ್ ಹೈಕಮಿಶನ್ಗೆ ಸೂಚನೆ
Team Udayavani, Dec 14, 2017, 7:05 PM IST
ಇಸ್ಲಾಮಾಬಾದ್ : ಪಾಕ್ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಪ್ರಕೃತ ಜೈಲಿನಲ್ಲಿರುವ ಶಂಕಿತ ಭಾರತೀಯ ಬೇಹುಗಾರ ಕುಲಭೂಷಣ್ ಯಾದವ್ ಅವರನ್ನು ಇದೇ ಡಿ.25ರಂದು ಭೇಟಿಯಾಗುವುದಕ್ಕೆ ಅವರ ತಾಯಿ ಹಾಗೂ ಪತ್ನಿಗೆ ವೀಸಾ ಜಾರಿ ಮಾಡುವಂತೆ ಪಾಕ್ ಸರಕಾರ ಇಂದು ಗುರುವಾರ ತನ್ನ ಹೈ ಕಮಿಶನ್ ಗೆ ಸೂಚಿಸಿದೆ.
ಡಿ.25ರಂದು ಇಸ್ಲಾಮಾಬಾದ್ನಲ್ಲಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗುವುದಕ್ಕೆ ಅವರ ತಾಯಿ ಹಾಗೂ ಪತ್ನಿಗೆ ಅನುಮತಿ ನೀಡಲು ನಿರ್ಧರಿಸಲಾದುದನ್ನು ಅನುಸರಿಸಿ ವಿದೇಶ ಸಚಿವಾಲಯ, ತನ್ನ ಹೈಕಮಿಶನ್ಗೆ ವೀಸಾ ಜಾರಿಗೆ ಆದೇಶ ನೀಡಿದೆ.
ಜಾಧವ್ ಕುಟುಂಬದ ಸಂಪೂರ್ಣ ರಕ್ಷಣೆ ಮತ್ತು ಸುರಕ್ಷೆಗೆ ಪರ್ಯಾಪ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪಾಕ್ ವಿದೇಶ ಕಾರ್ಯಾಲಯದ ಮೂಲಗಳು ತಿಳಿಸಿವೆ.
ಜಾಧವ್ ಕುಟುಂಬದೊಂದಿಗೆ ಭಾರತೀಯ ಹೈಕಮಿಶನ್ನ ಓರ್ವ ಅಧಿಕಾರಿಯೂ ಭೇಟಿಯ ವೇಳೆ ಇರುವುದಕ್ಕೆ ಅನುಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.