ಉದ್ಘಾಟನೆಗೆ ಮುನ್ನವೇ ಪ್ರಾಯೋಗಿಕ ಓಡಾಟದ ದಿಲ್ಲಿ ಮೆಟ್ರೋ ಅವಘಡ
Team Udayavani, Dec 19, 2017, 7:00 PM IST
ಹೊಸದಿಲ್ಲಿ : ಇಂದು ಮಂಗಳವಾರ ದಿಲ್ಲಿ ಮೆಟ್ರೋ ಅವಘಡ ಸಂಭವಿಸಿದೆ. ಪ್ರಾಯೋಗಿಕ ಓಡಾಟದಲ್ಲಿರುವ ಮೆಟ್ರೋ ಟ್ರೈನ್, ದಿಲ್ಲಿಯ ಕಾಲಿಂದಿ ಕುಂಜ್ ಡಿಪೋ ದಲ್ಲಿ ಅವಘಡಕ್ಕೆ ಗುರಿಯಾಯಿತು. ಮೆಟ್ರೋ ಟ್ರೈನ್ ತನ್ನ ಅವರಣವನ್ನು ದಾಟಿ ಹೊರ ನುಗ್ಗಿ ಬರುವ ಮೂಲಕ ಅವಘಡಕ್ಕೆ ಗುರಿಯಾಯಿತು.
ಟ್ರೈನ್ ಪ್ರಾಯೋಗಿಕ ಓಡಾಟದಲ್ಲಿದ್ದುದರಿಂದ ಒಳಗೆ ಯಾವುದೇ ಪ್ರಯಾಣಿಕರು ಇರಲಿಲ್ಲ; ಹಾಗಾಗಿ ಯಾರೂ ಗಾಯಗೊಂಡಿಲ್ಲ. ಡಿಎಂಆರ್ಸಿ ಆಡಳಿತ ನಿರ್ದೇಶಕರು ಈ ಅವಘಡದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇದಕ್ಕಾಗಿ ಮೂವರು ಹಿರಿಯ ಅಧಿಕಾರಿಗಳ ಸಮಿತಿಯನ್ನು ಅವರು ರೂಪಿಸಿದ್ದಾರೆ.
ಕಲ್ಕಾಜಿ ಮಂದಿರ್ – ಬೊಟಾನಿಕಲ್ ಗಾರ್ಡನ್ ಲೈನಿನ ದಿಲ್ಲಿ ಮೆಟ್ರೋ, ದಕ್ಷಿಣ ದಿಲ್ಲಿ ಮತ್ತು ನೋಯ್ಡಾ ನಡುವಿನ ಪ್ರಯಾಣದ ಅಂತರವನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿ.25ರಂದು ಉದ್ಘಾಟಿಸಲಿದ್ದಾರೆ.
12.64 ಕಿ.ಮಿ.ನ ಬೊಟಾನಿಕಲ್ ಗಾರ್ಡನ್ – ಜನಕಪುರಿ ವೆಸ್ಟ್ ಮೆಟ್ರೋ ಭಾಗಕ್ಕೆ ಮೆಟ್ರೋ ರೈಲು ಸುರಕ್ಷೆಯ ಕಮಿಷನರ್ ಕಳೆದ ತಿಂಗಳಲ್ಲಷ್ಟೇ ಸುರಕ್ಷಾ ಅನುಮೋದನೆಯನ್ನು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.