ವನಿತಾ ಚಾಲೆಂಜರ್ ಸರಣಿ ಮೂರು ತಂಡಗಳು ಪ್ರಕಟ
Team Udayavani, Dec 22, 2017, 9:15 AM IST
ಇಂದೋರ್: ಮುಂಬರಲಿರುವ “ವುಮೆನ್ಸ್ ಚಾಲೆಂಜರ್ ಸೀರಿಸ್’ಗೆ ಬಿಸಿಸಿಐ 3 ತಂಡಗಳನ್ನು ಪ್ರಕಟಿಸಿದೆ. ತಂಡಗಳು° ಇಂಡಿಯಾ ರೆಡ್, ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್ ಎಂದು ಹೆಸರಿಸಲಾಗಿದೆ. ಈ ತಂಡಗಳು ಜ. 4ರಿಂದ 8ರ ವರೆಗೆ ಇಂದೋರ್‌ನಲ್ಲಿ ನಡೆಯುವ ಏಕದಿನ ಸರಣಿಯಲ್ಲಿ ಸೆಣಸಲಿವೆ.
ಈ ಸರಣಿಯಲ್ಲಿ ಪ್ರತಿ ತಂಡವೂ ಉಳಿದೆರಡು ತಂಡಗಳ ವಿರುದ್ಧ ಸೆಣಸಾಡಲಿದೆ. ಅಧಿಕ ಅಂಕ ಸಂಪಾದಿಸಿದ 2 ತಂಡಗಳು ಫೈನಲ್ ಪ್ರವೇಶಿಸಲಿವೆ. ಜ. 4ರಂದು ರೆಡ್-ಬ್ಲೂ, ಜ. 5 ರಂದು ಗ್ರೀನ್-ರೆಡ್, ಜ. 6 ರಂದು ಬ್ಲೂ-ಗ್ರೀನ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಜ. 8ರಂದು ಫೈನಲ್ ಏರ್ಪಡಲಿದೆ.
ಬಿಗ್ ಬಾಶ್ ಲೀಗ್‌ನಲ್ಲಿ ಆಡುತ್ತಿರುವ ಹರ್ಮನ್‌ಪ್ರೀತ್ ಕೌರ್ ಮತ್ತು ವೇದಾ ಕೃಷ್ಣಮೂರ್ತಿ ಅವರನ್ನು ಈ ಸರಣಿಗೆ ಪರಿ ಗಣಿಸಲಾಗಿಲ್ಲ.
ತಂಡಗಳು:
ಇಂಡಿಯಾ ಬ್ಲೂ:
ಸ್ಮತಿ ಮಂಧನಾ (ನಾಯಕಿ), ವಿ.ಆರ್. ವನಿತಾ, ಮೋನಾ ಮೆಶ್ರಮ್, ತನುಶ್ರೀ ಸರ್ಕಾರ್, ತನಿಯಾ ಭಾಟಿಯಾ, ಡಿ. ಹೇಮಲತಾ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್, ಜೂಲನ್ ಗೋಸ್ವಾಮಿ, ಪೂಜಾ ವಸ್ತ್ರಾಕರ್, ಸೋನಿ ಯಾದವ್, ನೀನು ಚೌಧರಿ, ಪ್ರತ್ಯುಶಾ ಸಿ.
ಇಂಡಿಯಾ ರೆಡ್:
ಮಿಥಾಲಿ ರಾಜ್ (ನಾಯಕಿ), ದೀಪ್ತಿ ಶರ್ಮ, ಪ್ರಿಯಾ ಪೂನಿಯಾ, ನೇಹಾ ತನ್ವಾರ್, ನಿಶು ಚೌದರಿ, ಸುಷ್ಮಾ ವರ್ಮ, ಪ್ರಿಯಾಂಕಾ ಪ್ರಿಯದರ್ಶಿನಿ, ಟಿ.ಪಿ. ಕನ್ವಾರ್, ಪೂನಮ್ ಯಾದವ್, ಮಾನ್ಸಿ ಜೋಶಿ, ಸುಕನ್ಯಾ ಪರೀದಾ, ಮನಾಲಿ ದಕ್ಷಿಣಿ, ಭಾರ್ತಿ ಫುಲ್ಮಾಲಿ.
ಇಂಡಿಯಾ ಗ್ರೀನ್:
ಅನುಜಾ ಪಾಟೀಲ್ (ನಾಯಕಿ), ಜೆಮಿಮಾ ರೋಡ್ರಿಗಸ್, ಪೂನಮ್ ವೈದ್ಯ, ದೇವಕಿ ವೈದ್ಯ, ಮೋನಿಕಾ ದಾಸ್, ನಜತ್ ಪರ್ವೀನ್, ಅದಿಲಾ ಖಾನಮ್, ಏಕ್ತಾ ಬಿಷ್ಟ್, ಪ್ರೀತಿ ಭೋಸ್, ಶಿಖಾ ಪಾಂಡೆ, ಮೇಘನಾ ಸಿಂಗ್, ಶಾಂತಿ ಕುಮಾರಿ, ಎಸ್. ಆಶಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ
Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್ ಆಯುಕ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.