ಕಾಡಿನಲ್ಲಿ 110ಕಿ.ಮೀ ದೂರ ಸಾಗಿದ ಹೆಣ್ಣು ಹುಲಿ!
Team Udayavani, Dec 26, 2017, 7:55 AM IST
ನಾಗ್ಪುರ: ಜಿಪಿಎಸ್ ಡಿವೈಸ್ ಅಳವಡಿಸಲಾಗಿದ್ದ ಹೆಣ್ಣು ಹುಲಿಯೊಂದು 110 ಕಿಲೋ ಮೀಟರ್ ದೂರ ಕಾಡಿನಲ್ಲಿ ಒಮ್ಮೆಲೇ ಪ್ರಯಾಣ ಬೆಳೆಸಿದ್ದು, ಇಷ್ಟು ದೂರ ಪ್ರಯಾಣ ಬೆಳೆಸಿರುವುದು ಇದೇ ಮೊದಲ ಬಾರಿಗೆ ಡಿವೈಸ್‌ನಲ್ಲಿ ದಾಖಲಾಗಿದೆ. ಈ ಹೆಣ್ಣು ಹುಲಿ ಮಹಾರಾಷ್ಟ್ರದ ಕೊಲ್ಸಾ ವಲಯದ ತಡೋಬಾ- ಅಂಧಾರಿ ಹುಲಿ ಸಂರಕ್ಷಿತಾರಣ್ಯದಿಂದ ಪವೋನಿಯ ಉಮ್ರೆಡ್-ಕರ್ಹಾಂಡ್ಲಾ-ಪವೋನಿ ಅಭ್ಯಯಾ ರಣ್ಯ ಸೇರಿಕೊಂಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆಹರಾಡೂನ್‌ನಲ್ಲಿರುವ ಭಾರತೀಯ ವನ್ಯಜೀವಿ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ, ವನ್ಯಜೀವಿ ತಜ್ಞ v ಾ. ಬಿಲಾಲ್ ಹಬೀಬ್, “ಜಿಪಿಎಸ್ ಡಿವೈಸ್ ಹೊಂದಿರುವ ರೇಡಿಯೋ ಕಾಲರ್ ಅಳವಡಿಸಲಾದ ಹುಲಿಯೊಂದು ಏಕಕಾಲದಲ್ಲಿ ಇಷ್ಟು ದೂರ ಸಾಗಿರುವುದನ್ನು ದಾಖಲಿಸಿದ್ದು ಇದೇ ಮೊದಲು. ಈ ಹಿಂದೆ ಸಾಗಿರುವ ಬಗ್ಗೆ ಮಾಹಿತಿ ಇದೆಯಾದರೂ, ಜಿಪಿಎಸ್‌ನಲ್ಲಿ ದಾಖಲಾಗಿರಲಿಲ್ಲ ಎಂದಿದ್ದಾರೆ. 2015ರಲ್ಲಿ ಗಂಡು ಹುಲಿಯೊಂದು ಬೋರ್ ಹುಲಿ ಸಂರಕ್ಷಿತಾರಣ್ಯದಿಂದ ಅಮರಾವತಿಯ ಪೊಹ್ರಾ ಮಾಲ್ಕೆಡ್ ಅರಣ್ಯಕ್ಕೆ, ಅಂದರೆ ಸುಮಾರು 150ಕಿ.ಮೀ. ಸಾಗಿತ್ತು. ಆದರೆ ಜಿಪಿಎಸ್ ಅಳವಡಿಸಲಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.