ಕೆಟ್ಟು ನಿಂತ ಬೋಟ್: 45 ಕನ್ನಡಿಗರ ರಕ್ಷಣೆ
Team Udayavani, Dec 26, 2017, 11:24 AM IST
ಪಣಜಿ: ಕರ್ನಾಟಕದ ಬೆಂಗಳೂರು ಮತ್ತು ಇತರ ಭಾಗಗಳಿಂದ ಸೋಮವಾರ ಗೋವಾಕ್ಕೆ ಆಗಮಿಸಿದ್ದ 45 ಪ್ರವಾಸಿಗರ ತಂಡ ಮಾಂಡೋವಿ ನದಿ ಮಧ್ಯದಲ್ಲಿ ಬೋಟ್ ಹಾಳಾಗಿ ನಿಂತು ಸುಮಾರು 4 ಗಂಟೆಗಳಾದರೂ ಯಾರೂ ರಕ್ಷಣೆಗೆ ಬಾರದ ಘಟನೆ ರಾಯಬಂದರ ಸಮೀಪ ನಡೆದಿದೆ.
ಬೆಂಗಳೂರು ಸೇರಿ ವಿವಿಧ ಭಾಗಗಳಿಂದ 55 ಪ್ರವಾಸಿಗರು ಪಣಜಿಗೆ ಆಗಮಿಸಿದ್ದರು. ಸೋಮವಾರ ಮಧ್ಯಾಹ್ನ ಖಾಸಗಿ ಬೋಟ್ವೊಂದರಲ್ಲಿ 45 ಜನ ತೆರಳಿದ್ದರು. ಮಾಂಡೋವಿ ನದಿಯಲ್ಲಿ ರಾಯಬಂದರ ಸಮೀಪ ಆಗಮಿಸುತ್ತಿದ್ದಂತೆ ಬೋಟ್ ಕೆಟ್ಟು ನಿಂತಿತು.
ಕರ್ನಾಟಕದ ಪ್ರವಾಸಿಗರು ಈ ಖಾಸಗಿ ಬೋಟ್ ಕಂಪನಿಗೆ ಫೋನ್ ಮಾಡಿದರೆ ಇದೀಗ ಬರುತ್ತೇವೆ ಎಂದು ಹೇಳುತ್ತಲೇ 4 ಗಂಟೆ ಕಳೆದರು. ಆತಂಕಗೊಂಡ ಪ್ರವಾಸಿಗರು ಬೇರೆಯವರಿಗೆ ಪೋನ್ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಬೇರೆ ಬೋಟ್ ಸಹಾಯದೊಂದಿಗೆ ಈ ಪ್ರವಾಸಿಗರೆಲ್ಲರನ್ನೂ ರಕ್ಷಣೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.