ದಾಖಲೆ ಪ್ರಮಾಣಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ
Team Udayavani, Dec 27, 2017, 6:30 AM IST
ಮುಂಬೈ: ಬಾಂಬೆ ಷೇರುಪೇಟೆ ಮತ್ತು ನಿಫ್ಟಿ ಮಂಗಳವಾರ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿವೆ. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಿನಾಂತ್ಯಕ್ಕೆ 34,010.61ರಲ್ಲಿ ಮುಕ್ತಾಯವಾಗಿದೆ. ಅಂದರೆ 70 ಅಂಶ ಏರಿಕೆ ಕಂಡಿವೆ. ಶುಕ್ರವಾರ ಸೂಚ್ಯಂಕ 33,940.30ರಲ್ಲಿ ಮುಕ್ತಾಯವಾಗಿತ್ತು. ನಿಫ್ಟಿ ಸೂಚ್ಯಂಕ 38.50ರಷ್ಟು ಏರಿಕೆ ಕಂಡು 10,531.50ರಲ್ಲಿ ಮುಕ್ತಾಯವಾಗಿತ್ತು.
ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ಆರ್ ಕಾಮ್ ತಾನು ಹೊಂದಿರುವ ಸಾಲದ ಪ್ರಮಾಣವನ್ನು 25 ಸಾವಿರ ಕೋಟಿ ರೂ.ಗಳಷ್ಟು ತಗ್ಗಿಸುವ ಬಗ್ಗೆ ಘೋಷಣೆ ಮಾಡಿರುವಂತೆಯೇ ಈ ಬೆಳವಣಿಗೆಯಾಗಿದೆ. ಅದಕ್ಕಾಗಿ ತಾನು ಹೊಂದಿರುವ ಸ್ಪೆಕ್ಟ್ರಂ, ಮೊಬೈಲ್ ಟವರ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ವಹಿವಾಟನ್ನು ಮಾರುವ ಬಗ್ಗೆ ನಿರ್ಧಾರ ಮಾಡಿದೆ. ಹೀಗಾಗಿ ಆರ್ ಕಾಮ್ ಷೇರುಗಳ ಬೆಲೆ ಕೂಡ ಮಾರುಕಟ್ಟೆಯಲ್ಲಿ ಗಣನೀಯವಾಗಿ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.