ಚೀನ ಗಡಿಯಲ್ಲಿ ಪಹರೆಗೆ ಒಂಟೆ ಬಳಕೆ
Team Udayavani, Dec 29, 2017, 6:50 AM IST
ಹೊಸದಿಲ್ಲಿ: ಭಾರತ-ಚೀನ ನಡುವಿನ ವಾಸ್ತವ ಗಡಿ ರೇಖೆಯಲ್ಲಿ ಜಮೆಗೊಂಡಿರುವ ಚೀನ ಸೈನ್ಯದಿಂದ ಸಂಭವಿಸಬಹುದಾದ ಒಳನುಸುಳುವಿಕೆಯನ್ನು ತಪ್ಪಿಸಲು ಕಟ್ಟು ನಿಟ್ಟಿನ ಪಹರೆ ನಡೆಸಲು ಭಾರತೀಯ ಸೇನೆ ಚಿಂತನೆ ನಡೆಸಿದೆ.
ಇದಕ್ಕಾಗಿ, ಒಂದು ಹಾಗೂ ಎರಡು ಡುಬ್ಬಗಳಿರುವ ಒಂಟೆಗಳನ್ನು ಬಳಸಲು ನಿರ್ಧರಿಸಲಾಗಿದೆ. ಬಿಕಾನೇರ್ನಲ್ಲಿರುವ ರಾಷ್ಟ್ರೀಯ ಒಂಟೆಗಳ ಸಂಶೋಧನಾ ಸಂಸ್ಥೆಯಲ್ಲಿರುವ ನಾಲ್ಕು “ಒಂಟಿ ಡುಬ್ಬದ ಒಂಟೆ’ಗಳನ್ನು ಲಡಾಖ್ಗೆ ಕರೆತರಲಾಗಿದೆ. ಇನ್ನು, ನುಬ್ರಾ ಕಣಿವೆ ಯಲ್ಲಿರುವ 200 ಒಂಟೆಗಳನ್ನು ಕರೆತಂದು ತರಬೇತಿ ನೀಡಲು ನಿರ್ಧರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.