ಕೆಪಿಸಿಸಿಗೆ ಮತ್ತಷ್ಟು ಪದಾಧಿಕಾರಿಗಳ ನೇಮಕ
Team Udayavani, Dec 29, 2017, 6:30 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಲವರಿಗೆ ಸ್ಥಾನಮಾನ ಕಲ್ಪಿಸಲು ಕೆಪಿಸಿಸಿ ಪದಾಧಿಕಾರಿಗಳ ಹುದ್ದೆ ದಯಪಾಲಿಸಲಾಗಿದೆ. ಮೂವರು ಉಪಾಧ್ಯಕ್ಷರು, 16 ಮಂದಿ ಪ್ರಧಾನ ಕಾರ್ಯದರ್ಶಿಗಳು, 78 ಕಾರ್ಯದರ್ಶಿಗಳು, 11 ಕಾರ್ಯಕಾರಿ ಸಮಿತಿ ಸದಸ್ಯರ ಸೇರ್ಪಡೆ ಮಾಡಲಾಗಿದೆ.
ಪಕ್ಷದಲ್ಲಿ ಹಿರಿಯರಾಗಿದ್ದೂ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದ್ದಕ್ಕೆ ಅಸಮಧಾನ ಗೊಂಡಿದ್ದ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರಿಗೆ ಪದಾಧಿಕಾರಿ ನೇಮಕದಲ್ಲಿ ಬಡ್ತಿ ನೀಡಲಾಗಿದ್ದು ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರಿಂದ ಅಸಮಾಧಾನಗೊಂಡಿದ್ದ ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಹಾಸನ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಎಸ್.ಎಂ.
ಆನಂದ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಸಮಾಧಾನ ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾಧ್ಯಕ್ಷರಾಗಿ ಜಾವಗಲ್ ಮಂಜುನಾಥ್ ಹಾಗೂ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಸಿ.ಡಿ.ಗಂಗಾಧರ ಅವರನ್ನು ನೇಮಿಸಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರು- ವಿ.ಆರ್.ಸುದರ್ಶನ್, ಮಂಜುನಾಥ ಭಂಡಾರಿ, ವೆಂಕಟಮುನಿಯಪ್ಪ. ಪ್ರಧಾನ ಕಾರ್ಯದರ್ಶಿಗಳು- ಅಬ್ದುಲ್ ಅಜೀಜ್, ಡಾ.ಜಿಹಾμಸಾ, ಎ.ಸಿದ್ದರಾಜು, ಗಾಯಿತ್ರಿ ಶಾಂತೇ ಗೌಡ, ರುಕುಂ ಪಟೇಲ್, ಎಸ್.ಎಂ.ಆನಂದ್, ಎಸ್.ಎಫ್.ಎಚ್. ಗಾಜಿಗೌಡ, ಶಕೀರ್ ಸನದಿ, ಕೆ.ಪಿ.ಚಂದ್ರಕಲಾ, ಸತ್ಯನ್ ಪುತ್ತೂರು, ರೂಪಾ ಶಶಿಧರ್, ಅನಿಲ್‌ಕುಮಾರ್, ಹಸನ್ ಸಾಬ್ ದೋತಿಹಾಲ್, ನವೀನ್ ಭಂಡಾರಿ, ಶಾಂತಾರಾಂ ಹೆಗಡೆ, ಸುಹೇಲ್.
ಕಾರ್ಯದರ್ಶಿಗಳು- ಬಸವಪ್ರಭು ಅಪ್ಪಾಸಾಬ್, ಮುದುಕಪ್ಪ ಶಾಂತಗೇರಿ, ಸಂಜಯ್ ಮಠ, ಎಂ.ಸಿ.ಕುಮಾರ್, ರಕ್ಷಿತ್, ಅಮರನಾರಾಯಣ, ಸುಭಾಷ್ ಅಗರ್‌ವಾಲ್, ನಂಜುಂಡೇಶ್, ಶ್ರೀನಿವಾಸ ಪಟೇಲ್, ಕೆ.ಪಿ.ಮೂರ್ತಿ, ಎನ್.ಅಮರೇಶ್, ಎ.ಎಸ್. ಮೂರ್ತಿ, ಕೇಶವ್ ರಾಜಣ್ಣ, ಉದಯಶಂಕರ್, ಜಯಂತಿ ಭಗವಾನ್, ವಿ.ಮಂಜುನಾಥ್, ಡಿ.ತುಳಸೀರಾಂ,
ಕೆ.ಸಿ.ಪ್ರಭಾಕರ್, ಎ.ಕೆ.ಅಶ್ರಫ್, ಮಲ್ಲಪ್ಪ ಲಿಂಗಪ್ಪ ವಾಲ್ಕಿ, ಹೆಂಚಿನಮನಿ, ಇರ್ಷಾದ್ ಖಾನ್, ಗೋಡೇರೋಹಿದಾಸ್, ಚಂಪಕಧಾಮ. ಜಯಣ್ಣ, ಪುರುಷೋತ್ತಮ್, ಭರತ್ ಮುಂಡೋಡಿ, ವೆಂಕಟಪ್ಪ ಗೌಡ, ಎ.ಆರ್.ಎಂ.ಹುಸೇನ್, ಎ.ಎಲ್.ಪುಷ್ಪ, ರಾಮಚಂದ್ರ ಎನ್.ದೇಸಾಯಿ, ಮೋಹನ್ ಅಸುಂಡಿ, ನಾಗರಾಜ್ ಗೌರಿ, ಎಫ್.ಐ. ಫಕೀರಪ್ಪ, ವೀರೇಂದ್ರ
ಇನಾಂದಾರ್, ಅಬ್ದುಲ್ ಅಲೀಂ ಗೋಗಿ, ದೀಪ್, ವನಜಾಕ್ಷಿ ಪಾಟೀಲ್, ಪ್ರಭಾಕರಗೌಡ ಎಲ್.ಪಾಟೀಲ್, ರಾಜೇಶ್ವರಿ ಪಾಟೀಲ್, ಕಾವೇರಪ್ಪ, ಲಕ್ಷ್ಮಿನಾರಾಯಣ, ಕೃಷ್ಣಸಿಂಗ್, ಕೆ.ವಿ.ರಾಮಪ್ರಸಾದ್, ಪದ್ಮನಾಭ, ವೆಂಕಟಸುಬ್ಬಯ್ಯ, ಗುರುಪಾದ್, ತಿಮ್ಮಪ್ಪ, ಆರ್.ನಾರಾಯಣಸ್ವಾಮಿ, ನರೇಂದ್ರ, ರಮೇಶ್, ಎಚ್.ಆರ್.ಶ್ರೀಕಂಠು, ದೇವೇಂದ್ರಪ್ಪ, ಇಕ್ಬಾಲ್ ಅಹಮದ್, ದೇವಿಪ್ರಸಾದ್ ಶೆಟ್ಟಿ, ಮುರಳಿ ಶೆಟ್ಟಿ, ನವೀನ್‌ಚಂದ್ರ ಶೆಟ್ಟಿ, ಪುಷ್ಪಾ ನಾಯಕ್, ಮಹಮದ್ ಅಬ್ಟಾಸ್, ತೋನ್ಸೆ, ಸಂಗಮೇಶ್ ,ಹಾಸೀಂಪೀರ್ ವಾಲಿಕಾರ, ಮರಿಯಮ್ಮ ಶಂಕರಪ್ಪ, ಎ.ಎನ್.ನಟರಾಜ್ ಗೌಡ, ಯೋಗೇಶ್, ಬಾಲಕೃಷ್ಣ,
ಜೇಸುದಾಸ್, ಆರ್. ಟಿ.ಎಂ.ಶಾಹೀದ್, ರುಕ್ಸಾನಾ ಉಸ್ತಾದ್, ಸತೀಶ್, ಕುಮಾರ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ರಾಜಶೇಖರ್ ಕೋಟ್ಯಾನ್, ನಟರಾಜ್, ಚಿಮೊRàಡ್, ಚೆನ್ನೇಗೌಡ, ವಾಣಿ ಕೃಷ್ಣಾರೆಡ್ಡಿ, ಕಿರಣ್ ಮುಗಬಸವನ, ಹರೀಶ್ ಬಾಬು.
ಕಾರ್ಯಕಾರಿ ಸಮಿತಿ ಸದಸ್ಯರು: ನಿಸಾರ್ ಅಹಮದ್, ಎಚ್.ಸಿ.ದಾಸೇಗೌಡ, ಉತ್ತನೂರು ಶ್ರೀನಿವಾಸ್, ಡಾ. ಕೆ.ಟಿ.ರಾಜು, ತಾರಾ ಅಯ್ಯಮ್ಮ, ಯಶೋದಾ ಆಚಾರ್ಯ, ಸಿ.ಎಸ್.ರಾಜಣ್ಣ, ಸವಿತಾ ಸಜ್ಜನ್, ಮುನಿರಾಜು, ಚಿಂಚನಸೂರ್, ಕಲ್ಲುಕಂಬ ಪಂಪಾಪತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.