40 ಬಲಿ ಪಡೆದ ಕಾಬೂಲ್ ಆತ್ಮಾಹುತಿ ದಾಳಿ; ಭಾರತದ ಖಂಡನೆ
Team Udayavani, Dec 29, 2017, 12:10 PM IST
ಹೊಸದಿಲ್ಲಿ : 40 ಅಮಾಯಕರನ್ನು ನಿರ್ದಯವಾಗಿ ಬಲಿ ಪಡೆದ ಕಾಬೂಲ್ನ ಶಿಯಾ ಸಾಂಸ್ಕೃತಿಕ ಕೇಂದ್ರದ ಮೇಲಿನ ನಿನ್ನೆ ಗುರುವಾರದ ಹೇಡಿತನದ ಉಗ್ರ ದಾಳಿಯನ್ನು ಭಾರತ ಇಂದು ಬಲವಾಗಿ ಖಂಡಿಸಿದೆ.
ಭಯೋತ್ಪಾದನೆ ವಿರುದ್ಧ ಹೋರಾಡಲು ಅಪಾ^ನಿಸ್ಥಾನಕ್ಕೆ ಸರ್ವ ಬಗೆಯ ನೆರವನ್ನು ತಾನು ನೀಡುವುದಾಗಿ ಭಾರತ ಪುನರುಚ್ಚರಿಸಿದೆ. ಕಾಬೂಲ್ ಶಿಯಾ ಕೇಂದ್ರದ ಮೇಲಿನ ಆತ್ಮಾಹುತಿ ದಾಳಿ ತನ್ನದೇ ಕೃತ್ಯವೆಂದು ಐಸಿಸ್ ಉಗ್ರ ಸಂಘಟನೆ ಈಗಾಗಲೇ ಹೇಳಿಕೊಂಡಿದೆ.
ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಕಾಬೂಲ್ ದಾಳಿಯನ್ನು ಖಂಡಿಸುವ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಅಫ್ಘಾನಿಸ್ಥಾನದೊಂದಿಗಿನ ತನ್ನ ಬಾಂಧವ್ಯ ಮತ್ತು ಒಗ್ಗಟ್ಟನ್ನು ಪುನರುಚ್ಚರಿಸಿದ್ದು ಈ ಕಷ್ಟಕಾಲದಲ್ಲಿ ನಾವು ಅಫ್ಘಾನ್ ಜನತೆಯೊಂದಿಗೆ ಇದ್ದೇವೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.