ಆ್ಯಪಲ್ ಬ್ಯಾಟರಿ ಬೆಲೆ 4 ಸಾವಿರ ರೂ.ಗಳಷ್ಟು ಕಡಿತ
Team Udayavani, Dec 30, 2017, 2:21 PM IST
ವಾಷಿಂಗ್ಟನ್: ಭಾರತದಲ್ಲಿರುವ ಐಫೋನ್ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿರುವ ಆ್ಯಪಲ್ ಮೊಬೈಲ್ ಸಂಸ್ಥೆ, ಐಫೋನ್ 6 ಹಾಗೂ ಅದರ ನಂತರ ಮಾದರಿಗಳಲ್ಲಿರುವ ಬ್ಯಾಟರಿಗಳನ್ನು ಕಡಿಮೆ ಬೆಲೆಗೆ ಬದಲಿಸಿಕೊಡುವುದಾಗಿ ಪ್ರಕಟಿಸಿದೆ. ಅಲ್ಲದೆ, ಹೊಸ ಬ್ಯಾಟರಿಗಳ ಬೆಲೆಯಲ್ಲಿ 4 ಸಾವಿರ ರೂ.ಗಳಷ್ಟು ಇಳಿಕೆ ಮಾಡಿದೆ.
ಸದ್ಯಕ್ಕೆ ಆ್ಯಪಲ್ ಫೋನ್‌ಗಳ ಬ್ಯಾಟರಿ ಬೆಲೆ 6 ಸಾವಿರ ರೂ.ಗಳಷ್ಟಿದ್ದು ಶೀಘ್ರ ಇದರ ಬೆಲೆ 2 ಸಾವಿರ ರೂ.ಗಳಿಗೆ ಇಳಿಯಲಿದೆ. ಇದಕ್ಕಿಂತ ಪ್ರಮುಖವಾದ ಮತ್ತೂಂದು ವಿಚಾರ ವೆಂದರೆ, ಐಫೋನ್ 6 ಹಾಗೂ ಅದರ ಮೇಲ್ಪಟ್ಟ ಮಾದರಿಗಳಲ್ಲಿ ತಾನು ಉದ್ದೇಶಪೂರ್ವಕವಾಗಿಯೇ ದೋಷಯುಕ್ತ ಬ್ಯಾಟರಿಗಳನ್ನು ಅಳವಡಿಸಿರುವುದಾಗಿ ಹೇಳಿರುವ ಆ್ಯಪಲ್ ತನ್ನ ಈ ನಡೆಗಾಗಿ ಗ್ರಾಹಕರಲ್ಲಿ ಕ್ಷಮೆಯನ್ನೂ ಕೋರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.