ಮುಂಬಯಿ ಅಗ್ನಿ ದುರಂತಕ್ಕೆ short circuit ಕಾರಣ: ತನಿಖೆ
Team Udayavani, Dec 30, 2017, 4:34 PM IST
ಮುಂಬಯಿ : ನಗರದ ಲೋವರ್ ಪರೇಲ್ ಪ್ರದೇಶದಲ್ಲಿನ ಕಮಲಾ ಮಿಲ್ಸ್ ಕಾಂಪ್ಲೆಕ್ಸ್‌ನಲ್ಲಿ 14 ಜೀವಗಳನ್ನು ಬಲಿಪಡೆದ ಭೀಕರ ಅಗ್ನಿ ದುರಂತಕ್ಕೆ ಶಾರ್ಟ್ ಸರ್‌ಕ್ಯೂಟ್ ಕಾರಣವೆಂದು ಮುಂಬಯಿ ಪೊಲೀಸರು ನಡೆಸಿರುವ ತನಿಖೆಯಿಂದ ಗೊತ್ತಾಗಿದೆ.
ಮೇಲಾಗಿ ಅತ್ಯಂತ ದಹನಕಾರಿಯಾಗಿರುವ ಟಾರ್ಪಾಲಿನ್ ಶೀಟ್‌ಗಳನ್ನು ಶೆಡ್‌ಗಳಿಗಾಗಿ ಬಳಸಿರುವುದು ಕೂಡ ಬೆಂಕಿ ಬಹಬೇಗನೆ ಪಬ್ ಸಹಿತ ಎಲ್ಲೆಡೆ ಆವರಿಸಿಕೊಂಡು ಹದಿನಾಲ್ಕು ಜೀವಗಳು ಸುಟ್ಟುಕರಕಲಾಗಲು ಕಾರಣವಾಗಿವೆ ಎಂದು ತನಿಖೆ ತಿಳಿಸಿದೆ.
ರಸ್ಟೋರೆಂಟ್ ಕಮ್ ಬಾರ್ ತನ್ನ ಶೆಡ್‌ಗಳಿಗಾಗಿ ಅತ್ಯಂತ ಜ್ವಲನಕಾರಿ ಟಾರ್ಪಾಲಿನ್ ಶೀಟ್‌ಗಳನ್ನು ಬಳಸಿತ್ತು; ವಿದ್ಯುತ್ ಶಾರ್ಟ್ ಸರ್‌ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಾಗ ಅದು ಟಾರ್ಪಾಲಿನ್ ಶೀಟ್‌ಗಳಿಂದಾಗಿ ಎಲ್ಲೆಡೆ ಶರವೇಗದಲ್ಲಿ ಪಸರಿಸಿತು ಎಂದು ತನ್ನ ಗುರುತು ತಿಳಿಸಿಬಯಸದ ಅಧಿಕಾರಿಯೋರ್ವರು ಹೇಳಿದರು.
ಬೆಂಕಿ ಹೊತ್ತಿಕೊಂಡಾಕ್ಷಣವೇ 1 Above ಮ್ಯಾನೇಜರ್‌ಗಳು ಮತ್ತು ಸಿಬಂದಿಗಳು ಅಲ್ಲಿಂದ ಪರಾರಿಯಾದರು. ತಮ್ಮ ಗಿರಾಕಿಗಳನ್ನು ರಕ್ಷಿಸುವಲ್ಲಿ ಅವರ ವಿಫಲರಾದರು. ಒನ್ ಅಬೌವ್ ಪಬ್‌ಗ ಊಟಕ್ಕೆ ಬಂದವರು ಮತ್ತು ಇತರ ಗಿರಾಕಿಗಳು ಸೇರಿ ಒಟ್ಟು 14 ಮಂದಿ ಬೆಂಕಿಯಲ್ಲಿ ಸುಟ್ಟು ಕರಕಲಾದರು. ಮೋಜೋ ಬಿಸ್‌ಟ್ರೋ ದ ಯಾರೂ ಕೂಡ ಬೆಂಕಿ ಅವಘಡದಲ್ಲಿ ಸತ್ತಿಲ್ಲ; ಆದರೆ 1 Above ನಲ್ಲಿ ಊಟ ಮಾಡುತ್ತಿದ್ದ ಎಲ್ಲರೂ ಮೃತಪಟ್ಟರು ಎಂದು ಆ ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Assembly Election: ಮಹಾರಾಷ್ಟ್ರಕ್ಕೆ ಫಡ್ನವೀಸ್ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ
Maha Election: ಡಿಕೆಶಿ ಸೇರಿ ಕಾಂಗ್ರೆಸ್ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.