ತಣ್ಣೀರುಬಾವಿ ಬೀಚ್‌ನಲ್ಲಿ ನಕ್ಕು ನಲಿದ ಎಂಡೋ ಸಂತ್ರಸ್ತರು

Team Udayavani, Jan 1, 2018, 10:52 AM IST

1-Jan-5.jpg

ಮಹಾನಗರ: ಸೇವಾಭಾರತಿ ಮಂಗಳೂರು ಇತ್ತೀಚೆಗೆ ಆಯೋಜಿಸಿದ ಒಂದು ದಿನದ ಪ್ರವಾಸದಲ್ಲಿ ಬೆಳ್ತಂಗಡಿ
ತಾಲೂಕಿನ ಕೊಕ್ಕಡ ಮತ್ತು ಪುತ್ತೂರು ತಾಲೂಕಿನ ಕೊಯಿಲ ಗ್ರಾಮದ ಎಂಡೋ ಪಾಲನಾ ಕೇಂದ್ರದ ಸಂತ್ರಸ್ತರು, ಅವರ ಹೆತ್ತವರು ಸಿಬಂದಿ ನಕ್ಕು ನಲಿದು ಸಂಭ್ರಮಿಸಿದರು.

ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಕೊಯಿಲ ಎಂಡೋಪಾಲನ ಕೇಂದ್ರದ ಅಭಿಷೇಕ್‌, ಸತ್ಯಜಿತ್‌, ನಾರಾಯಣ, ತುಳಸಿ, ನವೀನ್‌, ಕೊಯಿಲದ ಸಾದತ್‌, ರಶೀದ್‌ ಮಾತನಾಡಿ, ಈ ಘಳಿಗೆಗಾಗಿ ಮಧ್ಯರಾತ್ರಿ 3.30ರ ವೆರೆಗೆ ಕಾಯುತ್ತಿದ್ದೆ. ನಮ್ಮ ಖುಷಿಗೆ ಪಾರವೇ ಇರಲಿಲ್ಲ ಎಂದಿದ್ದಾರೆ. ಚೆಂಡಾಟ, ಹೆತ್ತವರಿಗೆ ಲೋಟ, ಸ್ಟ್ರಾ ಆಟ, ಹಣೆಯಲ್ಲಿ ಬಿಸ್ಕೆಟ್‌ ಇಟ್ಟು ಓಡುವ ಆಟ ಆಡಿ ತಮ್ಮ ಮಕ್ಕಳ ಜತೆ ಹೆತ್ತವರು ಖುಷಿಪಟ್ಟರು. ಅನಂತರ ಬೋಟಿನಲ್ಲಿ ಸುಲ್ತಾನ್‌ಬತ್ತೇರಿ ಕೋಟೆ ನೋಡಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕ್ಷೇತ್ರದ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನದ ಭೋಜನದ ಪ್ರಾಯೋಜಕತ್ವವನ್ನು ಎಂಡೋಸಲ್ಫಾನ್‌ ಜಿಲ್ಲಾ ಆರೋಗ್ಯ ಇಲಾಖೆ ವಹಿಸಿತ್ತು.

ಎಂಡೋಸಲ್ಫಾನ್‌ ನೋಡಲ್‌ ಅಧಿಕಾರಿ ಡಾ| ಅರುಣ್‌, ಸಹಾಯಕ ಸಾಜುದ್ದೀನ್‌ ಇತರ ತಾಂತ್ರಿಕ ಸಿಬಂದಿ, ತಣ್ಣೀರುಬಾವಿ ಟ್ರೀಪಾರ್ಕ್‌ನ ಸಿಬಂದಿ, ಸೇವಾ ಭಾರತಿಯ ಸುಮತಿ ಶೆಣೈ, ವಿನೋದ್‌ ಶೆಣೈ, ನಾಗರಾಜ್‌ ಭಟ್‌, ಶಾಂತಾರಾಮ್‌ ಪೈ, ಪ್ರಮೀಳಾ ಅವರು ಸಹಕರಿಸಿದರು. ಕಲ್ಪ ಟ್ರಸ್ಟ್‌ನ ಸ್ವಯಂ ಸೇವಕರು, ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್-ರೋವರ್ ಘಟಕದ ವಿದ್ಯಾರ್ಥಿಗಳು, ಕೊಕ್ಕಡ ಕೊಯಿಲ ಎಂಡೋ ಪಾಲನ ಕೇಂದ್ರದ ಮ್ಯಾನೇಜರ್‌, ಶಿಕ್ಷಕ-ಶಿಕ್ಷಕೇತರ ಸಿಬಂದಿ ಮೊದಲಾದವರು ಸಹಕರಿಸಿದ್ದರು.

ಸೇವಾ ಭಾರತಿಗೆ ಧನ್ಯವಾದ
ನಾವು ಎಲ್ಲಾ ತಾಯಂದಿರಂತೆ ಮಕ್ಕಳನ್ನು ಕರೆದು ಕೊಂಡು ಪ್ರವಾಸಕ್ಕೆ ಬರುತ್ತೇವೆ ಎನಿಸಿರಲಿಲ್ಲ. ಬೆಂಗಳೂರಿನ ಪ್ರವಾಸ ಬಿಟ್ಟು ಮಗನಿಗಾಗಿ ಇಲ್ಲಿ ಬಂದಿದ್ದೇನೆ. ಅವನ ಸಂತೋಷ ಎಂದೆಂದಿಗೂ ಹೀಗೇ ಇರಲಿ. ಸೇವಾಭಾರತಿಗೆ ಧನ್ಯವಾದ.
ರೇವತಿ,
 ಎಂಡೋಸಲ್ಫಾನ್‌ ಪೀಡಿತ ಪ್ರದೀಪನ ತಾಯಿ

ಟಾಪ್ ನ್ಯೂಸ್

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

E-Khata ಇದ್ದರಷ್ಟೇ ಆಸ್ತಿ ನೋಂದಣಿ: ಸಚಿವ ಕೃಷ್ಣ ಬೈರೇಗೌಡ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.