ಮಹಾ ಬೋಧಿ ದೇವಸ್ಥಾನಕ್ಕೆ ದಲಾಯಿ ಲಾಮಾ ಭೇಟಿ
Team Udayavani, Jan 2, 2018, 4:27 PM IST
ಗಯಾ, ಬಿಹಾರ : 2,500 ವರ್ಷಗಳ ಹಿಂದೆ ಗೌತಮ ಬುದ್ಧ ನಿಗೆ ಜ್ಞಾನೋದಯವಾದ ಬೋಧ್ ಗಯಾ ದಲ್ಲಿನ ಮಹಾ ಬೋಧಿ ದೇವಸ್ಥಾನದಲ್ಲಿ ಟಿಬೆಟ್ ಆಧ್ಯಾತ್ಮಿಕ ನಾಯಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ದಲಾಯಿ ಲಾಮಾ ಅವರಿಂದು ಪ್ರಾರ್ಥನೆ ಸಲ್ಲಿಸಿದರು.
ಬುದ್ಧನು ಜ್ಞಾನೋದಯ ಪಡೆದ ಬಳಿಕ ಮೊದಲ ಉಪನ್ಯಾಸ ನೀಡಿದ ತಾಣವಾದ ವಾರಾಣಸಿ ಸಾರಾನಾಥ ಪ್ರವಾಸವನ್ನು ಮುಗಿಸಿ ನಿನ್ನೆ ಸೋಮವಾರ ಇಲ್ಲಿಗೆ ಆಗಮಿಸಿದ ದಲಾಯಿ ಲಾಮಾ ಅವರು ಇಂದು ಮಂಗಳವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಹಾ ಬೋಧಿ ದೇವಸ್ಥಾನವನ್ನು ಸಂದರ್ಶಿಸಿದರು. ದೇವಾಸ್ಥನದ ಅಧಿಕಾರಿಗಳ ಪರವಾಗಿ ದಲಾಯಿ ಲಾಮಾ ಅವರಿಗೆ ಸಾಂಪ್ರದಾಯಿಕ ಶಾಲನ್ನು ಅರ್ಪಿಸಲಾಯಿತು.
ದಲಾಯಿ ಲಾಮಾ ಅವರು ಸುಮಾರು 30 ನಿಮಿಷಗಳ ಕಾಲ ದೇವಳದ ಗರ್ಭಗುಡಿಯಲ್ಲಿದ್ದುಕೊಂಡು ಪ್ರಾರ್ಥನೆ, ಧ್ಯಾನಲ್ಲಿ ನಿರತರಾದರು ಎಂದು ಬೋಧ ಗಯಾ ದೇವಳದ ಆಡಳಿತ ಮಂಡಳಿ ಸದಸ್ಯ ಅರವಿಂದ ಕುಮಾರ್ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.