ಮಂಗಳೂರು; ನಾಳೆಯಿಂದ ಒಂದು ವಾರ ತುಳು ಫಿಲ್ಮ್ ಫೆಸ್ಟಿವಲ್
Team Udayavani, Jan 3, 2018, 11:39 AM IST
ಮಂಗಳೂರು: ತುಳು ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ತುಳು ಫಿಲ್ಮ್ ಫೆಸ್ಟಿವಲ್ ಜನವರಿ 5 ರಿಂದ 11 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಉದ್ಘಾಟನೆ ಗುರುವಾರ ಸಂಜೆ 4 ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ತುಳು ಚಿತ್ರರಂಗದ ತಾರೆಯರ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
1 ವಾರದ ಕಾಲ 49 ತುಳು ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ 24 ಸಿನಿಮಾಗಳು ಸಿನಿಪೊಲೀಸ್‌ನಲ್ಲಿ ಪ್ರದರ್ಶನಗೊಂಡರೆ,ಇನ್ನುಳಿದ 25 ಹಳೆಯ ಸಿನಿಮಾಗಳು ಡಾನ್ ಬಾಸ್ಕೋ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ಸಿನಿಪೊಲೀಸ್‌ನಲ್ಲಿ ಪ್ರದರ್ಶನವಾಗುವ ಸಿನಿಮಾಕ್ಕೆ ಟಿಕೇಟ್ ದರ 100 ರೂಪಾಯಿ ಆಗಿದ್ದರೆ , ಡಾನ್ ಬಾಸ್ಕೋ ಹಾಲ್‌ನಲ್ಲಿ 50 ರೂ ಮಾತ್ರ ಟಿಕೇಟ್ ದರವಾಗಿರುತ್ತದೆ. ಎಲ್ಲಾ ಸಿನಿಮಾಗಳ ವೀಕ್ಷಣೆಗೆ ಗೋಲ್ಡ್ ಪಾಸ್ ದರ 1500 ಆಗಿರುತ್ತದೆ.
ಚಿತ್ರೋತ್ಸವಕ್ಕೆ ಅಭಿಮಾನಿಗಳ ಸಹಕಾರವನ್ನು ನಿರ್ಮಾಪಕರ ಸಂಘ ಅಪೇಕ್ಷಿಸಿದೆ.
ಪ್ರದರ್ಶನಗೊಳ್ಳುವ ವೇಳಾ ಪಟ್ಟಿ ಇಂತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.