ಚೀನ ಹೊಸ ಕ್ಷಿಪಣಿ ಭಾರತಕ್ಕೆ ಅಪಾಯಕಾರಿ?
Team Udayavani, Jan 3, 2018, 11:43 AM IST
ಬೀಜಿಂಗ್: ಚೀನ ನೂತನ ಹೈಪರ್‌ಸಾನಿಕ್ ಖಂಡಾಂತರ ಕ್ಷಿಪಣಿಗಳನ್ನು ನಿರ್ಮಿಸಿದ್ದು, ಇವು ಅಮೆರಿಕದ ಶಸ್ತ್ರಾಸ್ತ್ರ ತಂತ್ರಜ್ಞಾನಕ್ಕೆ ಸವಾಲೊಡ್ಡುವುದು ಮಾತ್ರವಲ್ಲ, ಜಪಾನ್ ಹಾಗೂ ನೆರೆಯ ಭಾರತಕ್ಕೂ ಅಪಾಯಕಾರಿ ಅಸ್ತ್ರಗಳಾಗಿವೆ ಎಂದು ಚೀನದ “ಸೌತ್ ಚೀನ ಮಾರ್ನಿಂಗ್ ಪೋಸ್ಟ್’ ಅಭಿಪ್ರಾಯಪಟ್ಟಿದೆ.
ಕಳೆದ ವರ್ಷಾಂತ್ಯದ ಹೊತ್ತಿಗೆ ಚೀನ ಸೇನೆ ಈ ಹೈಪರ್ ಸಾನಿಕ್ “ಡಿಎಫ್-17′ ಖಂಡಾಂತರ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದ್ದನ್ನು ಜಪಾನ್‌ನ “ದ ಡಿಪ್ಲೊಮ್ಯಾಟ್’ ನಿಯತಕಾಲಿಕೆ ವರದಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ “ಸೌತ್ ಚೀನ ಮಾರ್ನಿಂಗ್ ಪೋಸ್’r ಹೊಸ ಕ್ಷಿಪಣಿಗಳು ಅಪಾಯಕಾರಿ ಎಂದು ತಿಳಿಸಿದೆ. ಅಲ್ಲದೆ, ಇವು ನವೀನ ಮಾದರಿಯದ್ದಾಗಿದ್ದು, ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿವೆ.
ಡಿಎಫ್-17 ಕ್ಷಿಪಣಿ ಯಶಸ್ವಿಯಾಗಿದ್ದರೂ ಇದರ ಬಳಕೆ 2020ರಿಂದ ಆಗಲಿದೆ ಎಂದು ಅಮೆರಿಕದ ಗುಪ್ತಚರ ಇಲಾಖೆ ತಿಳಿಸಿದೆ ಎಂದು “ದ ಡಿಪ್ಲೊಮ್ಯಾಟ್’ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Toxic: ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಅಧಿಕಾರಿ ವಿರುದ್ಧವೂ ಕ್ರಮ: ಅರಣ್ಯ ಸಚಿವ ಖಂಡ್ರೆ
Sports; ‘ಟಾಪ್’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?
Chennapattana By Election: ಬೊಂಬೆನಗರಿಗೆ ಇದು ಮೂರನೇ ಬಾರಿ ಉಪ ಚುನಾವಣೆ
Voter List: ಕರಡು ಮತದಾರರ ಪಟ್ಟಿ ಪ್ರಕಟ: 221 ಕ್ಷೇತ್ರಗಳಲ್ಲಿ 5.44 ಕೋಟಿ ಮತದಾರರು
Mangaluru: ಉಪಕರಣಗಳ ಸಹಿತ ಮೊಬೈಲ್ ಟವರ್ ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.