ಮನಸ್ಸಿನಲ್ಲಿರೋ ನಂಬರ್‌ ಹೇಳಿ!


Team Udayavani, Jan 4, 2018, 11:10 AM IST

04-13.jpg

ಮೊಟ್ಟೆ, ಕಾರ್ಡ್‌, ನಾಣ್ಯ, ನೀರು, ಪೆನ್ಸಿಲ್‌…ಇತ್ಯಾದಿಗಳನ್ನು ಬಳಸಿಕೊಂಡು ಜಾದೂ ಮಾಡೋದು ಗೊತ್ತಲ್ವಾ? ಆದ್ರೆ, ಇವ್ಯಾವುದೂ ಇಲ್ಲದೆ ಕೇವಲ ಅಂಕಿ-ಸಂಖ್ಯೆಗಳನ್ನು ಬಳಸಿಕೊಂಡೇ  ಜಾದೂಗಾರ ಅನ್ನಿಸಿಕೊಳ್ಳಬಹುದು. ನಿನ್ನ ಮನಸ್ಸಿನ “ಲೆಕ್ಕಾಚಾರ’ವನ್ನು ನಾನು ಬಲ್ಲೆ ಅಂತ ಬೀಗುತ್ತಾ, ಗೆಳೆಯರ ಮುಂದೆ “ಗಣಿತಜ್ಞ’ನಾಗಿ ಮಿಂಚಬಹುದು. ಅಂಥದ್ದೊಂದು ಗಣಿತದ ಮ್ಯಾಜಿಕ್‌ ಇಲ್ಲಿದೆ. 

ಸಂಖ್ಯೆಗಳನ್ನು ಕೂಡಿ, ಕಳೆದು, ಗುಣಿಸಿ, ಭಾಗಿಸಲು ಗೊತ್ತಿದ್ದರೆ, ಈ ಮ್ಯಾಜಿಕ್‌ ಸುಲಭವಾಗಿ ಮಾಡಬಹುದು.
ಪ್ರದರ್ಶನ: ಜಾದೂಗಾರ ಒಬ್ಬ ಪ್ರೇಕ್ಷಕನನ್ನು ಮುಂದೆ ಕರೆದು ಈ ಕೆಳಗಿನ ಸೂಚನೆಗಳನ್ನು ಕೊಡುತ್ತಾನೆ.
             1. ಯಾವುದಾದರೂ ಒಂದು ಸುಲಭದ ನಂಬರ್‌ ಅನ್ನು ಮನಸ್ಸಿನಲ್ಲಿ ಯೋಚಿಸು.
             2. ಆ ಸಂಖ್ಯೆಯನ್ನು 2ರಿಂದ ಗುಣಿಸು
             3. ಸಿಗುವ ಉತ್ತರಕ್ಕೆ 10ಅನ್ನು ಸೇರಿಸು.
             4. ಆ ಸಂಖ್ಯೆಯನ್ನು 2ರಿಂದ ಭಾಗಿಸು. ಈಗ ಸಿಗುವ ಸಂಖ್ಯೆಯನ್ನು ಪ್ರೇಕ್ಷಕನಿಂದ ಕೇಳಿ ತಿಳಿದುಕೊಳ್ಳಿ.
             5. ಜಾದೂಗಾರ ಪ್ರೇಕ್ಷಕ ಊಹಿಸಿದ ಸಂಖ್ಯೆಯನ್ನು ಸರಿಯಾಗಿ ಹೇಳುತ್ತಾನೆ.

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಮೂರನೆಯ ಹಂತದಲ್ಲಿ. ಈ ಹಂತದಲ್ಲಿ ನೀವು ಯಾವುದೇ ಸಮಸಂಖ್ಯೆಯನ್ನು ಸೇರಿಸಲು ಹೇಳಬಹುದು. ನೀವು ಯಾವ ಸಮ ಸಂಖ್ಯೆಯನ್ನು ಸೇರಿಸಲು ಹೇಳುವಿರೋ, ಅದರ ಅರ್ಧವನ್ನು “y” ಎಂದು ಕರೆಯೋಣ. ಇದನ್ನು ನೀವು ನೆನಪಿಟ್ಟುಕೊಳ್ಳಿ. ಈಗ 4ನೇ ಹಂತದ ಕೊನೆಯಲ್ಲಿ ಸಿಗುವ ಉತ್ತರವನ್ನು ಪ್ರೇಕ್ಷಕನಿಂದ ಕೇಳಿ ತಿಳಿದುಕೊಳ್ಳಿ. ಈ ಸಂಖ್ಯೆಯನ್ನು “y” ನಿಂದ ಕಳೆದರೆ ಪ್ರೇಕ್ಷಕ ಊಹಿಸಿದ ಸಂಖ್ಯೆ ಸಿಗುತ್ತೆ. 

ಉದಾಹರಣೆ: 1. ಪ್ರೇಕ್ಷಕ ಊಹಿಸಿದ ನಂಬರ್‌- 15
                 2. 15×2=30
                 3. 30+12=42 (12ನ್ನು ಸೇರಿಸಲಾಗಿದೆ, ಹಾಗಾಗಿ y=6)
                 4. 42/2=21
                 5. 21ರನ್ನು yದಿಂದ ಮನಸ್ಸಿನಲ್ಲೇ ಕಳೆಯಿರಿ 21 - 6 = 15. ಪ್ರೇಕ್ಷಕ ಊಹಿಸಿದ ಸಂಖ್ಯೆ 15 

ಟಾಪ್ ನ್ಯೂಸ್

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.