ಹೀಗಿದೆ ಹೊಸ 10 ರೂ. ನೋಟು
Team Udayavani, Jan 6, 2018, 10:35 AM IST
ಹೊಸದಿಲ್ಲಿ: ಶೀಘ್ರದಲ್ಲೇ ಚಲಾವಣೆಗೆ ಬರಲಿರುವ ಚಾಕೊಲೇಟ್ ಬಣ್ಣದ ನೂತನ 10 ರೂ. ನೋಟುಗಳ ಚಿತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಬಹಿರಂಗಗೊಳಿಸಿದೆ. ಈಗಾಗಲೇ 500, 2000 ಹಾಗೂ 50 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಈ ಸಾಲಿಗೆ 10 ರೂ. ನೋಟುಗಳೂ ಸೇರಲಿವೆ. ಮಹಾತ್ಮಾ ಗಾಂಧಿ ಸರಣಿಯ ನೋಟುಗಳ ಮೇಲೆ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಸಹಿ ಇರಲಿದೆ. ಈ ಹೊಸ ನೋಟುಗಳ ಮೇಲೆ ದೇಶದ ಸಾಂಸ್ಕೃತಿಕ ಇತಿಹಾಸವನ್ನು ಸಾರುವ ಕೊನಾರ್ಕ್ ಸೂರ್ಯ ದೇಗುಲದ ಚಿತ್ರ ಇರಲಿದೆ.
ನೋಟಿನ ವೈಶಿಷ್ಟ್ಯ
– 63 ಮಿ.ಮೀ. ಅಗಲ ಹಾಗೂ 123 ಮಿ.ಮೀ ಉದ್ದ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ ಆರ್‌ಬಿಐ, ಭಾರತ ಹಾಗೂ ಇಂಡಿಯಾ ಎಂಬ ಅಕ್ಷರಗಳು
– ಮುಂಭಾಗದ ಅಂಚಿನಲ್ಲಿ ಆರ್‌ಬಿಐ ಗವರ್ನರ್ ಸಹಿ, ಆರ್‌ಬಿಐ ಚಿಹ್ನೆ
– ಮುಂಭಾಗದ ಬಲ ಬದಿಯಲ್ಲಿ ಅಶೋಕ ಸ್ತಂಭದ ಚಿತ್ರ.
– ಹಿಂಭಾಗದ ಎಡ ಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತದ ಲೋಗೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.