United Airlines landingಗೆ ಕಾರಣವಾದ ಪ್ರಯಾಣಿಕನ ಮಲ ವಿಸರ್ಜನೆ

Team Udayavani, Jan 6, 2018, 4:28 PM IST

United-Air-lines-700.jpg

ಅಲಾಸ್ಕಾ : ವಿಮಾನದ ಎರಡೂ ಶೌಚಾಲಯಗಳಲ್ಲಿ ಪ್ರಯಾಣಿಕನೋರ್ವ ಎಲ್ಲೆಡೆ ಚೆಲ್ಲುವ ರೀತಿಯಲ್ಲಿ ಯದ್ವಾತದ್ವಾ ಮಲ ವಿಸರ್ಜಿಸಿದ ಪರಿಣಾಮವಾಗಿ ಯುನೈಟೆಡ್‌ ಏರ್‌ ಲೈನ್ಸ್‌ನ ಶಿಕಾಗೋ – ಹಾಂಕಾಂಗ್‌  ಹಾರಾಟದ ವಿಮಾನ ತುರ್ತು ಸ್ವಚ್ಚತಾ ನಿರ್ವಹಣೆಗಾಗಿ ಅನಿಗದಿತ ಲ್ಯಾಂಡಿಂಗ್‌ ಮಾಡಬೇಕಾದ ಅನಿವಾರ್ಯತೆಗೆ ಗುರಿಯಾಯಿತು.

ವರದಿಗಳ ಪ್ರಕಾರ ವಿಮಾನದ ಎರಡೂ ಶೌಚಾಲಯಗಳಲ್ಲಿ ಯದ್ವಾತದ್ವಾ ಮಲ ವಿಸರ್ಜನೆ ಮಾಡಿದ್ದ ಪ್ರಯಾಣಿಕನು ತನ್ನ ಶರ್ಟನ್ನು ಕೂಡ ಕಳಚಿ ಅದನ್ನು ಟಾಯ್‌ಲೆಟ್‌ ಒಳಗೆ ತುರುಕಲು ಯತ್ನಿಸಿದ್ದ. 

ಶೌಚಾಲಯಗಳನ್ನು ಚೆನ್ನಾಗಿ ತೊಳೆದು ಸ್ವಚ್ಚಗೊಳಿಸುವ ಸಲುವಾಗಿ ವಿಮಾನವನ್ನು ಅನಿಗದಿತವಾಗಿ ಲ್ಯಾಂಡಿಂಗ್‌ ಮಾಡಲಾಯಿತಲ್ಲದೆ “ಅನಿಗದಿತ ಹಾರಾಟ ಕೈಗೊಳ್ಳಲಾಗದ’ ಕಾರಣಕ್ಕೆ ಅದರ ಹಾರಾಟವನ್ನೇ ರದ್ದು ಗೊಳಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಬೋಯಿಂಗ್‌ 777 ವಿಮಾನದ ಎರಡೂ ಶೌಚಾಲಯಗಳನ್ನು ಈ ರೀತಿ ಕೊಳಕು ಮಾಡಿದ ಪ್ರಯಾಣಿಕನನ್ನು FBI ಏಜಂಟರು ಮತ್ತು ಅಲಾಸ್ಕಾ ಟೆಡ್‌ ಸ್ಟೀವನ್ಸ್‌ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಪೊಲೀಸರು ವಿಮಾನ ಲ್ಯಾಂಡಿಂಗ್‌ ಆಡದೊಡನೆಯೇ ಪ್ರಶ್ನಿಸಿದರು. ಪ್ರಯಾಣಿಕನು ಪೊಲೀಸರ ತನಿಖೆಗೆ ಸಹಕರಿಸಿರುವುದಾಗಿ ವರದಿಗಳು ತಿಳಿಸಿವೆ. 

ವಿಮಾನವನ್ನು ಆ್ಯಂಕರೇಜ್‌ಗೆ ಮಾರ್ಗ ಬದಲಾಯಿಸುವ ಮುನ್ನ ಆ ಪ್ರಯಾಣಿಕನು ವಿಮಾನದ ಎರಡೂ ಶೌಚಾಲಯಗಳಲ್ಲಿ ಮಲ ಹರಡಿಕೊಳ್ಳುವಂತೆ ವಿಸರ್ಜಿಸಿದ್ದ ಎಂದು ಏರ್‌ಪೋರ್ಟ್‌ ಪೊಲೀಸ್‌ ಲೆ| ಜೋ ಗೆಮಾಶೆ ತಿಳಿಸಿದ್ದಾರೆ.

“ಆತನನ್ನು ನಾವು ಬಂಧಿಸಿಲ್ಲ; ಆದರೆ ಆತನ ಮನೋ ಸ್ವಾಸ್ಥ್ಯವನ್ನು ತಿಳಿಯಲು ಆತನನ್ನು ಪ್ರಾವಿಡೆನ್ಸ್‌ ಆಸ್ಪತ್ರೆಗೆ ಕಳುಹಿಸಿದ್ದೇವೆ. ಅಲಾಸ್ಕಾದಲ್ಲಿ ಪೊಲೀಸ್‌ ಅಧಿಕಾರಿಗಳು ವಿಮಾನದಲ್ಲಿ ಆ ವ್ಯಕ್ತಿಯನ್ನು ಭೇಟಿಯಾದಾಗ ಆತ ಶರ್ಟ್‌ ಧರಿಸಿರಲಿಲ್ಲ ಎಂದವರು ಹೇಳಿದ್ದಾರೆ. 

ವ್ಯಕ್ತಿಯ ಬಲಿ ವಿಯೆಟ್ನಾಮ್‌ ಪಾಸ್‌ ಪೋರ್ಟ್‌ ಇದ್ದು ಆತ ಅಮೆರಿಕದ ಶಾಶ್ವತ ವಾಸ್ತವ್ಯದ ಕಾರ್ಡ್‌ ಹೊಂದಿದ್ದಾನೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಆತ ಅಸಂಬದ್ಧ ಉತ್ತರ ನೀಡಿದ್ದಾನೆ ಎಂದು ಗೆಮಾಶೆ ಹೇಳಿದರು. 

ಯುನೈಟೆಡ್‌ ಏರ್‌ಲೈನ್ಸ್‌ ವಿಮಾನದಲ್ಲಿ ಒಟ್ಟು 245 ಮಂದಿ ಪ್ರಯಾಣಿಕರು ಇದ್ದರು ಎಂದು ವಕ್ತಾರ ಚಾರ್ಲಿ ಹೋಬರ್ಟ್‌ ತಿಳಿಸಿದ್ದಾರೆ. 

ಟಾಪ್ ನ್ಯೂಸ್

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

Adani; ಆಸೀಸ್‌ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.