ಟಿಬಿ ರೋಗಿಗಳಿಗೆ ತಿಂಗಳಿಗೆ 500 ರೂ. ಕೊಡಲಿರುವ ಸರಕಾರ
Team Udayavani, Jan 13, 2018, 4:37 PM IST
ಹೊಸದಿಲ್ಲಿ : ಸರಕಾರ ಟಿಬಿ ರೋಗಿಗಳಿಗೆ ಅವರು ಗುಣವಾಗುವ ತನಕ ಪೌಷ್ಟಿಕ ಆಹಾರವನ್ನು ಖರೀದಿಸಲು ಮತ್ತು ಸಾರಿಗೆ ಖರ್ಚು ವೆಚ್ಚಗಳನ್ನು ನಿಭಾಯಿಸಲು ನೆರವಾಗುವ ನಿಟ್ಟಿನಲ್ಲಿ ಅವರಿಗೆ ತಿಂಗಳಿಗೆ 500 ರೂ. ಗಳನ್ನು ಕೊಡುವ ಯೋಜನೆಯನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಕೃತ 25 ಲಕ್ಷ ಟಿಬಿ ರೋಗಿಗಳಿದ್ದು ಅವರ ಆದಾಯ ಮಟ್ಟವನ್ನು ಲೆಕ್ಕಿಸದೆ ಅವರಿಗೆ ತಿಂಗಳಿಗೆ 500 ರೂ. ಕೊಡುವ ಪ್ರಸ್ತಾವ ಇದೆ ಎಂದವರು ಹೇಳಿದರು.
ಖರ್ಚು ವೆಚ್ಚ ಹಣಕಾಸು ಸಮಿತಿಯು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದು ಇದನ್ನು ಮಿಶನ್ ಸ್ಟಿಯರಿಂಗ್ ಗ್ರೂಪ್ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. 2025ರೊಳಗೆ ಟಿಬಿ ಕಾಯಿಲೆಯನ್ನು ದೇಶದಿಂದ ಮೂಲೋತ್ಪಾಟನೆ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.