ಅಕ್ಷರ ಯೋಗ ವ್ಹೀಲ್ ಬಿಡುಗಡೆ
Team Udayavani, Jan 17, 2018, 12:06 PM IST
ಬೆಂಗಳೂರು: ವೈಜ್ಞಾನಿಕ ಹಾಗೂ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿರುವ “ಯೋಗ ವ್ಹೀಲ್’ (ಯೋಗ ಚಕ್ರ) ಉಪಯೋಗಿಸಿ 200ಕ್ಕೂ ಹೆಚ್ಚು ಯೋಗಾಸನಗಳನ್ನು ಮಾಡಬಹುದು. ಜತೆಗೆ ಇಂತಹ ವಿಶಿಷ್ಟ ಯೋಗ ಚಕ್ರವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಅತ್ಯಂತ ಬಳಕೆ ಸ್ನೇಹಿಯಾಗಿದೆ.
ಯೋಗಾಭ್ಯಾಸದಲ್ಲಿ ಪ್ರಸಿದ್ಧಿ ಪಡೆದಿರುವ ಹಿಮಾಲಯ ಪರ್ವತದ ಯೋಗಿ ಅಕ್ಷರ್ ಅವರ “ಅಕ್ಷರ ಯೋಗ’ ಸಂಸ್ಥೆಯು ಈ ಹೊಸ ಯೋಗ ಚಕ್ರ ಸಿದ್ಧಪಡಿಸಿದ್ದು, ನಗರದ ಸದಾಶಿವ ನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕನ್ನಡ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರು “ಯೋಗ ವ್ಹೀಲ್’ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಅಕ್ಷರ ಯೋಗ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಗುರು ಅಕ್ಷರ್ ಮಾತನಾಡಿ,
ಇಂತಹ ಯೋಗ ಚಕ್ರವನ್ನು ಭಾರತದಲ್ಲೇ ಮೊದಲ ಬಾರಿ ನಮ್ಮ ಸಂಸ್ಥೆ ತಯಾರಿಸಿದೆ. ಐಎಸ್‌ಒ ಮಾನ್ಯತೆ ಪಡೆದಿರುವ ಈ ಯೋಗ ವ್ಹೀಲ್, ವ್ಯಾಯಾಮಕ್ಕೆ ಹೊಸ ಆಯಾಮ ನೀಡುತ್ತದೆ. ಉನ್ನತ ಗುಣಮಟ್ಟದ ಕೃತಕ ರಬ್ಬರ್ ಫೋಮ್‌ನಿಂದ ತಯಾರಿಸಲಾದ ಈ ಚಕ್ರ, ಬೆನ್ನು ಮತ್ತು ಕೀಲುಗಳಿಗೆ ಮೃದು ಅನುಭವ ನೀಡಲಿದೆ. ಈ ವ್ಹೀಲ್‌ಗಳು ಅಕ್ಷರ ಯೋಗ ಆನ್‌ಲೈನ್, ಅಮೇಜಾನ್‌ಡಾಟ್‌ಇನ್ ಮತ್ತು ಎಲ್ಲ ಅಕ್ಷರ ಯೋಗ ಕೇಂದ್ರಗಳಲ್ಲಿ ಲಭ್ಯವಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.