ಕಾಶಿ ವಿಶ್ವನಾಥ ದೇಗುಲ ಬಳಿ ಭೂಗತ ನಗರಿ!
Team Udayavani, Jan 18, 2018, 6:00 AM IST
ವಾರಾಣಸಿ: ಭಯೋತ್ಪಾದಕರ ದಾಳಿಯ ಭೀತಿ ಎದುರಿಸುತ್ತಿರುವ ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲೇ ರಹಸ್ಯವಾಗಿ ಭೂಮಿಯಡಿ ತಲೆ ಎತ್ತುತ್ತಿದ್ದ ಪುಟ್ಟ ಪಟ್ಟಣವೊಂದು ಪತ್ತೆಯಾಗಿದೆ.
ಇದು ಈಗ ವಾರಾಣಸಿ ಪೊಲೀಸರ ಹಾಗೂ ಜಿಲ್ಲಾಡಳಿತದ ನಿದ್ದೆಗೆಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರದಲ್ಲೇ ಇಂಥದ್ದೊಂದು ಬೆಳವಣಿಗೆ ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಪತ್ತೆಯಾಗಿದ್ದು ಹೇಗೆ?: ವಾರಾಣಸಿಯ ದಾಲ್ವುಂಡಿ ಪ್ರದೇಶದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ಕಟ್ಟಡವನ್ನು ತೆರವುಗೊಳಿಸುವ ಆದೇಶ ಪಾಲನೆಯ ಪ್ರಗತಿಯನ್ನು ಮಂಗಳವಾರ ರಾತ್ರಿ ಎಸ್ಎಸ್ಪಿ ಅಧಿಕಾರಿ ಆರ್.ಕೆ. ಭಾರದ್ವಾಜ್ ಪರಿಶೀಲಿಸುತ್ತಿದ್ದರು. ಆಗ ಈ ಪ್ರಾಂತ್ಯದ ಹಫೀಜ್ ಮಸೀದಿಯ ಬಳಿ ಬಂದಾಗ ಮಸೀದಿಯ ಕೆಳಗೆ ಯಾವುದೋ ಬೆಳಕು ಗೋಚರಿಸಿದೆ. ತತ್ಕ್ಷಣ ಅತ್ತ ದೃಷ್ಟಿ ಹಾಯಿಸಿ ಪೊಲೀಸ್ ಸಿಬಂದಿಯೊಡನೆ ಪರಿಶೀಲಿಸಿದಾಗ ಮಸೀದಿಯ ಕೆಳಗೆ ಒಂದು ಅಂತಸ್ತು ನಿರ್ಮಾಣವಾಗಿರುವುದು ಪತ್ತೆಯಾಯಿತು. ಇದರೊಳಗೆ ಪ್ರವೇಶಿಸಿ ನೋಡಿ ದಾಗ ಪುರಸಭೆ, ಜಿಲ್ಲಾಡಳಿತ, ಪೊಲೀಸರ ಗಮನಕ್ಕೆ ಬಾರದೆ ಅನಧಿಕೃತವಾಗಿ ನಿರ್ಮಾಣದ ಹಂತದಲ್ಲಿರುವ ಪುಟ್ಟ ನಗರವೇ ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.