ಅಯ್ನಾರೇ! ರಕುಲ್‌ 


Team Udayavani, Jan 19, 2018, 6:00 AM IST

rakul-preet-singh.jpg

ರಕುಲ್‌ಪ್ರೀತ್‌ ಸಿಂಗ್‌, ತೆಲುಗಿನಲ್ಲಿ ಇದು ಬಹಳ ಜನಪ್ರಿಯ ಹೆಸರು. ಈಗಾಗಲೇ 25ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ  ಹೊಸ ಪೀಳಿಗೆಯ ಬಹುತೇಕ ಎಲ್ಲ ಜನಪ್ರಿಯ ನಾಯಕರ ಜತೆಗೆ ರಕುಲ್‌ ನಟಿಸಿದ್ದಾಳೆ. ಅಂತೆಯೇ ನೆರೆಯ ತಮಿಳು ಮತ್ತು ಕನ್ನಡ ನಾಡುಗಳಿಗೂ ಹೋಗಿ ಬಂದಿದ್ದಾಳೆ. 

ಹಾಗೇ ನೋಡಿದರೆ ರಕುಲ್‌ ಮೊದಲು ಬಣ್ಣ ಹಚ್ಚಿದ್ದೇ ಕನ್ನಡದ ಗಲ್ಲಿ ಎಂಬ ಚಿತ್ರದಲ್ಲಿ. ಆಂಧ್ರ ಮತ್ತು ತೆಲಂಗಾಣದಲ್ಲಿ ರಕುಲ್‌ ತೆಲುಗಿನವಳೇ ಆಗಿದ್ದಾಳೆ. ತೆಲಂಗಾಣ ಸರಕಾರ ಅವಳನ್ನು  ಭೇಟಿ ಬಚಾವೋ ಭೇಟಿ ಪಢಾವೋ ಕಾರ್ಯಕ್ರಮದ ಬ್ರಾಂಡ್‌ ಅಂಬಾಸಿಡರ್‌ ಆಗಿ ನೇಮಿಸಿದೆ. ಇಷ್ಟು ಮಾತ್ರವಲ್ಲದೆ ಮರಣಾನಂತರ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೂ ಸಹಿ ಹಾಕಿದ್ದಾಳೆ. ಇದಿಷ್ಟು ರಕುಲ್‌ ಎಂಬ ನಟಿಯ ಪರಿಚಯ. 

ದಕ್ಷಿಣದಲ್ಲಿ  ಮಿಂಚಿದ ಎಲ್ಲ ನಟಿಯರಂತೆ ರಕುಲ್‌ಗ‌ೂ ಈಗ ಬಾಲಿವುಡ್‌ನ‌ಲ್ಲೂ ಹೆಸರು ಗಳಿಸಬೇಕೆಂಬ ಆಶೆಯಾಗಿದೆ. ಈ ನಿಟ್ಟಿನಲ್ಲೀಗ ಅವಳು ಪ್ರಯತ್ನ ನಿರತಳಾಗಿದ್ದಾಳೆ. ಹಾಗೆಂದು ರಕುಲ್‌ ಬಾಲಿವುಡ್‌ ಬಾಗಿಲು ಬಡಿಯುತ್ತಿರುವುದು ಇದೇ ಮೊದಲೇನಲ್ಲ. ನಾಲ್ಕು ವರ್ಷದ ಹಿಂದೆಯೇ ರಕುಲ್‌ ಹೀಗೊಂದು ಪ್ರಯತ್ನ ಮಾಡಿದ್ದಳು. ಯಾರಿಯಾಂ ಎಂಬ ಈ ಚಿತ್ರ ವಿಫ‌ಲವಾಗುವುದರೊಂದಿಗೆ ರಕುಲ್‌ ಪಾಲಿಗೆ ಪ್ರಥಮ ಚುಂಬನದಲ್ಲೇ ದಂತಭಗ್ನವಾಗಿತ್ತು. ಆದರೆ ಹಠಬಿಡದ ರಕುಲ್‌ ಇದೀಗ ಎರಡನೆಯ ಸಲ ಪ್ರಯತ್ನಿಸುತ್ತಿದ್ದಾಳೆ. ನೀರಜ್‌ ಪಾಂಡೆ ನಿರ್ದೇಶಿಸಿದ ಅಯ್ನಾರೇ  ಚಿತ್ರದಲ್ಲಿ ಮನೋಜ್‌ ಬಾಜಪೇಯಿ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಅವರಿಗೆ ನಾಯಕಿಯಾಗುವ ಅವಕಾಶ ರಕುಲ್‌ಗೆ ಸಿಕ್ಕಿದೆ. ಈ ಚಿತ್ರ ಗೆಲ್ಲಲಿದೆ ಎಂಬ ಅದಮ್ಯ ವಿಶ್ವಾಸ ರಕುಲ್‌ಗಿದೆ. ಇಷ್ಟು ಮಾತ್ರವಲ್ಲದೆ ಅಜಯ್‌ ದೇವಗನ್‌ ಹೀರೊ ಆಗಿರುವ ಚಿತ್ರಕ್ಕೂ ರಕುಲ್‌ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಹೀಗೆ 2014ರಲ್ಲಿ ಕೈಗೂಡದ ಆಶೆ 2018ರಲ್ಲಿ ಈಡೇರುವ ನಿರೀಕ್ಷೆಯಲ್ಲಿದ್ದಾಳೆ ರಕುಲ್‌. 

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.