5000 ಕಿ.ಮೀ ದೂರ ತಲುಪಬಲ್ಲ ಅಗ್ನಿ-5 ಕ್ಷಿಪಣಿ ಯಶಸ್ವಿ ಪ್ರಯೋಗ
Team Udayavani, Jan 19, 2018, 11:32 AM IST
ಬಾಲಸೋರ್: ಅಣ್ವಸ್ತ್ರ ಹೊತ್ತೂಯ್ಯುವ ಸಾಮರ್ಥ್ಯದ ಅಗ್ನಿ-5 ಸರಣಿಯ 5ನೇ ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಒಡಿಶಾದ ಬಾಲಸೋರ್ನಲ್ಲಿ ಪ್ರಯೋಗಾರ್ಥ ಉಡಾವಣೆ ಮಾಡಲಾಗಿದೆ. ಇದು 5000 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಶಸ್ತ್ರಾಗಾರಕ್ಕೆ ಇನ್ನಷ್ಟು ಬಲಬಂದಿದೆ.
19 ನಿಮಿಷಗಳಲ್ಲಿ 4900 ಕಿ.ಮೀ ವರೆಗೆ ಕ್ಷಿಪಣಿ ಸಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. ಕ್ಯಾನಿಸ್ಟರ್ ಉಡಾಹಕದಿಂದ ಕ್ಷಿಪಣಿಯನ್ನು ಬೆಳಗ್ಗೆ 9.54ಕ್ಕೆ ಉಡಾಯಿಸಲಾಗಿತ್ತು.
ಅಗ್ನಿ ಸರಣಿಯಲ್ಲೇ ಇದು ಅತ್ಯಂತ ಸುಧಾರಿತ ಕ್ಷಿಪಣಿಯಾಗಿದ್ದು, ನ್ಯಾವಿಗೇಶನ್, ಸಿಡಿತಲೆ ಮತ್ತು ಇಂಜಿನ್ನಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್ನ 8.8 ಕೋಟಿ ರೂ. ಇ.ಡಿ. ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.