ಪಾರ್ಕಿಂಗ್ ವಿವಾದ: ಐಟಿ ಇಂಜಿನಿಯರ್ನನ್ನು ಚಚ್ಚಿ ಕೊಂದರು
Team Udayavani, Jan 22, 2018, 12:14 PM IST
ಪುಣೆ : ಪಾರ್ಕಿಂಗ್ ಜಾಗಕ್ಕೆ ಸಂಬಂಧಿಸಿದ ವಿವಾದದ ಪರಾಕಾಷ್ಠೆಯಲ್ಲಿ ಐಟಿ ಇಂಜಿನಿಯರ್ ಓರ್ವನನ್ನು ಮೂವರು ವ್ಯಕ್ತಿಗಳು ಸಿಟ್ಟಿನ ಭರದಲ್ಲಿ ಕಬ್ಬಿಣದ ರಾಡ್ ಮತ್ತು ಕಲ್ಲುಗಳಿಂದ ಹೊಡೆದು ಚಚ್ಚಿ ಸಾಯಿಸಿದ್ದಾರೆ.
ಖೋಂಡ್ವಾದಲ್ಲಿನ ತನ್ನ ಬಂಗ್ಲೆಯ ಮುಂದೆ ವಾಹನ ಪಾರ್ಕ್ ಮಾಡುವುದನ್ನು ಆಕ್ಷೇಪಿಸಿದ 39ರ ಹರೆಯದ ನೆವಿಲ್ ಬಟ್ಟಿವಾಲಾ ನನ್ನು ಮೂವರು ಚಚ್ಚಿ ಸಾಯಿಸಿದರು.
ಪೊಲೀಸರು ಮೂವರು ಕೊಲೆ ಆರೋಪಿಗಳಾಗಿರುವ ಶ್ರೀಗಣೇಶ್ ರಸ್ಕಾರ 31, ಯೋಗೇವ್ ಕಡವೆ 22 ಮತ್ತು ವಿಕ್ರಂ ಭೋಂಬೆ 31 ಎಂಬವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.