ಅಮೆಜಾನ್ನಲ್ಲಿ “ಕ್ಯಾಶ್ಲೆಸ್’ ಮಳಿಗೆ!
Team Udayavani, Jan 23, 2018, 6:25 AM IST
ವಾಷಿಂಗ್ಟನ್: ಹೆಸರಾಂತ ಆನ್ಲೈನ್ ಮಾರಾಟ ಸಂಸ್ಥೆ “ಅಮೆಜಾನ್’, ಸದ್ಯದಲ್ಲೇ ಅಮೆರಿಕದ ಸೀಟಲ್ ನಗರದಲ್ಲಿ ಒಂದು ಪ್ರಾಯೋಗಿಕ ದಿನಸಿ ಮಳಿಗೆ (ಶೋರೂಂ)ಯನ್ನು ತೆರೆಯಲಿದೆ. ಇದರ ವಿಶೇಷತೆಯೇ ನೆಂದರೆ, ಇದರಲ್ಲಿ ಕ್ಯಾಶ್ ಕೌಂಟರೇ ಇಲ್ಲ! ವಿಷಯ ಏನಂದ್ರೆ, ಅಮೆಜಾನ್ ಗೋ ಎಂಬ ಆ್ಯಪ್ ಅನ್ನು ಗ್ರಾಹಕರು ತಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡಿರಬೇಕು ಹಾಗೂ ಆ ಆ್ಯಪ್ನಲ್ಲಿ ಬರುವ ಅಮೆಜಾನ್ ಅಕೌಂಟ್ನಲ್ಲಿ ಹಣ ತುಂಬಿರಬೇಕು.
ಮಳಿಗೆ ಪ್ರವೇಶಿಸುತ್ತಿದ್ದಂತೆ, ಮಳಿಗೆಯಲ್ಲಿರುವ ವಿಶೇಷ ಸೆನ್ಸರ್ಸ್ ಹಾಗೂ ಸ್ಕ್ಯಾನರ್ಗಳು ನಿಮ್ಮನ್ನು ಗುರುತಿಸಿ, ಅಂಗಡಿಯಲ್ಲಿ ನೀವು ಯಾವ ಶೆಲ್ಫ್ನಿಂದ ಯಾವ ಸಾಮಗ್ರಿಯನ್ನು, ಎಷ್ಟೆಷ್ಟು ಆಯ್ಕೆ ಮಾಡಿದ್ದೀರೆಂದು ಲೆಕ್ಕ ಇಡುತ್ತವೆ. ಅವೆಲ್ಲವೂ ಚಿತ್ರದ ರೂಪದಲ್ಲಿ ನಿಮ್ಮ ಮೊಬೈಲ್ನಲ್ಲಿರುವ ಅಮೆಜಾನ್ ಗೋ ಆ್ಯಪ್ನ ಬಾಸ್ಕೆಟ್ನಲ್ಲಿ ಪಟ್ಟಿಯಾಗುತ್ತವೆ.
ಮಳಿಗೆಯಿಂದ ಹೊರಬರುವಾಗ, ಆ್ಯಪ್ ಬಾಸ್ಕೆಟ್ನಲ್ಲಿರುವ ಚೆಕ್ಔಟ್ ಐಕಾನ್ ಒತ್ತಿದಾಗ ಕ್ಯುಆರ್ ಕೋಡ್ ಮೂಡುತ್ತದೆ. ಅದನ್ನು ದ್ವಾರದ ಬಳಿಯಿರುವ ವಿಶಾಲ ಸೆನ್ಸರ್ ಕಡೆಗೆ ತೋರಿದರೆ, ನೀವು ಕೊಂಡ ಸಾಮಗ್ರಿಗಳ ಹಣವು ನಿಮ್ಮ ಅಮೆಜಾನ್ ಅಕೌಂಟ್ನಿಂದ ಕಡಿತಗೊಳ್ಳುತ್ತದೆ. ಅಷ್ಟೇ, ಶಾಪಿಂಗ್ ಮುಗೀತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.