ಸೌಹಾರ್ದಕ್ಕಾಗಿ ಕಬಡ್ಡಿ ಪಂದ್ಯಾಟ
Team Udayavani, Jan 25, 2018, 12:56 PM IST
ಮಹಾನಗರ: ಬೋಳಂಗಡಿ ಬ್ರದರ್ಸ್ ಕಬಡ್ಡಿ ಪ್ರೀಮಿಯರ್ ಲೀಗ್ನ ನಾಲ್ಕನೇ ವರ್ಷದ ಸೌಹಾರ್ದಕ್ಕಾಗಿ ನಡೆದ ಕಬಡ್ಡಿ ಪಂದ್ಯಾಟವು ಇಲ್ಲಿನ ಸರಕಾರಿ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಸ್ಥಳೀಯ ಪೊಲೀಸಧಿಕಾರಿ ಕುಟ್ಟಿ ಪಂದ್ಯಾಟ ಉದ್ಘಾಟಿಸಿ ಶುಭ ಹಾರೈಸಿದರು. ವಸಂತಿ ಗಂಗಾಧರ್ ಮತ್ತು ಸಲೀಂ ಬೋಳಂಗಡಿ, ಕಮಲಾಕ್ಷ ಶೆಟ್ಟಿಗಾರ್, ಹಾರಿಸ್, ಹೈದರ್ ,ಇಬ್ರಾಹಿಂ, ಮುಸ್ತ ಫಾ ಎಂ.ಎಚ್. ಉಪಸ್ಥಿತರಿದ್ದರು. ಜುಝೂಲಿ ಬಾಯ್ಸ ತಂಡವು ಪ್ರಥಮ ಸ್ಥಾನ ಗಳಿಸಿತು. 35 ವರ್ಷಗಳ ಕಾಲ ಭತ್ತ ನಾಟಿ ಕೆಲಸ ಮಾಡಿದ್ದ ಗಿರಿಜಾ (ನೊಕ್ಕು ಅಕ್ಕ), ಅರ್ಥ ಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಇಸ್ಮಾಯಿಲ್ ಶಫೀಯುಲ್ಲ ಹಾಗೂ ಬೋಳಂಗಡಿ ಶಾಲೆಯ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.
ಸವ್ಯ ಸಾಚಿಯಾಗಿ ಶಿವ ಪ್ರಸಾದ್, ಉತ್ತಮ ದಾಳಿಗಾರನಾಗಿ ಜಾಬಿರ್, ಉತ್ತಮ ಹಿಡಿತಗಾರನಾಗಿ ನಿಸಾರ್ ಮೌಸೂಫ್, ಉದ್ಯಮಿಗಳಾದ ಮೋಹನ್, ಜನಾರ್ದನ, ಹಾರಿಸ್, ಹೈದರ್ ಮತ್ತು ಅಶ್ರಫ್ ಕ್ರೀಡಾಕೂಟದ ಸಂಯೋಜಕರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.