ಈಗಲೂ ಮೋದಿಯೇ ಬೆಸ್ಟ್
Team Udayavani, Jan 26, 2018, 9:55 AM IST
ಹೊಸದಿಲ್ಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಎನ್ಡಿಎ ಮತ್ತೆ ಗೆಲ್ಲುತ್ತಾ? ಪ್ರಧಾನಿ ಮೋದಿ ಅವರು ಮತ್ತೂಂದು ಬಾರಿಗೆ ಪ್ರಧಾನಿ ಹುದ್ದೆಗೇರುತ್ತಾರಾ? ಹೌದು ಎನ್ನುತ್ತಿದೆ ಇಂಡಿಯಾ ಟುಡೇ ನಡೆಸಿದ ವಾರ್ಷಿಕ ಮೂಡ್ ಆಫ್ ದಿ ನೇಷನ್ ಸಮೀಕ್ಷೆ. ದೇಶದ ಸದ್ಯದ ಮೂಡ್ ಆಧರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಲ್ಗೊಂಡಿದ್ದ ಶೇ. 53ರಷ್ಟು ಮಂದಿ ಮೋದಿ ಅವರೇ ಮುಂದಿನ ಪ್ರಧಾನಿಯಾಗಲು ಅರ್ಹರು ಎಂದು ಹೇಳಿದ್ದಾರೆ.
ಶೇ.22ರಷ್ಟು ಮಂದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಸೂಕ್ತರು ಎಂದಿದ್ದಾರೆ. ಅಷ್ಟೇ ಅಲ್ಲ, ಸ್ವಾತಂತ್ರಾéನಂತರ ಅಧಿಕಾರಕ್ಕೆ ಬಂದ ಪ್ರಧಾನಿಗಳ ಪೈಕಿ ಮೋದಿ ಅವರೇ ಬೆಸ್ಟ್ ಎಂದವರು ಶೇ.28ರಷ್ಟು ಮಂದಿ. ಶೇ.20ರಷ್ಟು ಮಂದಿ ಇಂದಿರಾರಿಗೆ ಈ ಪಟ್ಟ ಕೊಟ್ಟರೆ, ಶೇ.10 ಮಂದಿ ಅಟಲ್ಜೀ ಅವರೇ ಬೆಸ್ಟ್ ಎಂದಿದ್ದಾರೆ. ವಿಶೇಷವೆಂದರೆ, ಸಂಭಾವ್ಯ ಪ್ರಧಾನಿಗಳ ಪೈಕಿ ಪ್ರಿಯಾಂಕಾ ಗಾಂಧಿ 3ನೇ ಸ್ಥಾನ ಪಡೆದರೆ, ಮಮತಾ 4ನೇ ಸ್ಥಾನ ಪಡೆದಿದ್ದಾರೆ.
ಯಾರ ಕಡೆಗೆ ಒಲವು?
ಪ್ರಧಾನಿ ಮೋದಿ- ಶೇ.53
ರಾಹುಲ್ ಗಾಂಧಿ- ಶೇ.22
ಸ್ವಾತಂತ್ರ್ಯಾನಂತರದ ಬೆಸ್ಟ್ ಪಿಎಂ ಮೋದಿ- ಶೇ.28
ಸಂಭಾವ್ಯ ಪ್ರಧಾನಿಗಳ ಪಟ್ಟಿಯಲ್ಲಿ ಪ್ರಿಯಾಂಕಾ ಹೆಸರು
ಈಗ ಚುನಾವಣೆ ಆದ್ರೆ?
ಎನ್ಡಿಎ- 258 ಸ್ಥಾನ (2014ರಲ್ಲಿ ಸಿಕ್ಕಿದ್ದು
282 ಸ್ಥಾನ)
ಯುಪಿಎ- 202 ಸ್ಥಾನ
ಇತರ ಪಕ್ಷಗಳು- 83 ಸ್ಥಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.