ತುರ್ತು ದುರಸ್ತಿ: ವಿದ್ಯುತ್ ವ್ಯತ್ಯಯ
Team Udayavani, Jan 26, 2018, 11:59 AM IST
ಬೆಂಗಳೂರು: ಬೊಮ್ಮನಹಳ್ಳಿ- ಜಿಗಣಿ ರಸ್ತೆಯಲ್ಲಿ ಅಳವಡಿಸಲಾದ 220 ಕೆ.ವಿ. ಮಾರ್ಗವನ್ನು ಚೇತನಗೊಳಿಸಲು ಹಾಗೂ ಬೊಮ್ಮನಹಳ್ಳಿ ವಿತರಣಾ ಕೇಂದ್ರದ ಪಕ್ಕದಲ್ಲಿನ 220 ಕೆ.ವಿ. ಮಾರ್ಗದ ದುರಸ್ತಿ ಕಾಮಗಾರಿ ಹಿನ್ನೆಲೆ ಜ.27ರಂದು ಬೆಳಗ್ಗೆ 6ರಿಂದ ಜ.31ರ ಸಂಜೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದಿನದ ಹಗಲು ಹೊತ್ತಿನಲ್ಲಿ ಬಹುತೇಕ ವಿದ್ಯುತ್ ಕಡಿತ ಉಂಟಾಗಲಿದೆ, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಮನವಿ ಮಾಡಿದೆ.
ಪ್ರದೇಶಗಳು: ಬಳಗಾರನಹಳ್ಳಿ, ಯಡವನಹಳ್ಳಿ, ಗುಡ್ಡಹಟ್ಟಿ, ಇಚ್ಚಂಗೂರು, ಅತ್ತಿಬೆಲೆ, ಬಳ್ಳೂರು, ಇಂಡ್ಲಬೆಲೆ, ಚಿಕ್ಕನಹಳ್ಳಿ, ಸುಮಂಧೂರು, ವಣಕನಹಳ್ಳಿ, ಬ್ಯಾಗಡದೇನಹಳ್ಳಿ, ವಿ.ಬಿ.ಎಚ್.ಸಿ. ಕರ್ಪೂರ್, ಆನೇಕಲ್ ಪಟ್ಟಣ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಹಂತ-1, 4, ಕೆಎಸ್‌ಎಸ್‌ಐಡಿಸಿ ಹಂತ- 1, 2, ಯಾರಂಡಹಳ್ಳಿ, ಆರ್.ಕೆ.ಟೌನ್‌ಶಿಪ್, ಶ್ರೀರಾಮಪುರ, ತಿರುಪಾಳ್ಯ, ಬೊಮ್ಮಸಂದ್ರ, ಆರ್.ಕೆ.ಲೇಕ್ ವ್ಯೂ, ಆರ್.ಎಸ್.ಗಾಡೇìನಿಯಾ, ಯಲ್ಲಮನಗರ. ಮಾದಪಟ್ಟಣ, ಹಾರಗದ್ದೆ.
ಬನ್ನೇರುಘಟ್ಟ, ಜಂಗಲ್‌ಪಾಳ್ಯ, ಕರಿಯಪ್ಪನಹಳ್ಳಿ, ರಾಗಿಹಳ್ಳಿ, ಮಂಟಪ, ಸಕಲವಾರ, ಮಳೆನಲ್ಲಸಂದ್ರ, ಸಿ.ಕೆ.ಪಾಳ್ಯ, ಕಲ್ಕೆರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕಾಸರಗುಪ್ಪೆ, ಬಿಲ್ವಾರ್ಧನಹಳ್ಳಿ, ಶಾನುಭೋಗನಹಳ್ಳಿ, ಸೂರ್ಯನಗರ ಹಂತ- 1, 2, ಹಿನ್ನಕ್ಕಿ, ರಾಜಾಪುರ, ಮರಸೂರು, ನಾಗನಾಯಕನಹಳ್ಳಿ, ರಾಮಕೃಷ್ಣಪುರ, ವೀರಸಂದ್ರ ಕೈಗಾರಿಕಾ ಪ್ರದೇಶ, ಅನಂತನಗರ, ಅನಂತನಗರ 2ನೇ ಹಂತ, ಮುತ್ಸಂದ್ರ, ಡ್ಯಾಡಿ ಗಾರ್ಡನ್ ಹಾಗೂ ಸುತ್ತಮುತ್ತಲ ಪ್ರದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.