ಹೆಮರಾಯ್ಡಗಳು ಅಥವಾ ಮೂಲವ್ಯಾಧಿ
Team Udayavani, Jan 28, 2018, 6:00 AM IST
ಹಿಂದಿನ ವಾರದಿಂದ – ಬ್ಯಾರನ್ಸ್ ಬ್ಯಾಂಡಿಂಗ್: ಹೆಮರಾಯ್ಡ ಗಳ ಗಂಟುಗಳ ಮೂಲಕ್ಕೆ ಬಿಗಿಯಾದ ಇಲಾಸ್ಟಿಕ್ ಬ್ಯಾಂಡ್ ಹಾಕಲು ಅನುಸರಿಸುತ್ತಾರೆ.
– ಎರಡನೆಯ ಡಿಗ್ರಿ ಮೂಲವ್ಯಾಧಿಗೆ ಅನುಸರಿಸುತ್ತಾರೆ.
– ವಿಧಾನ
– ಮೂಲವ್ಯಾಧಿ ಗಂಟುಗಳ ಇಶೆಮಿಕ್ ನೆಕ್ರೋಸಿಸ್
– 10 ದಿನಗಳಲ್ಲಿ ಉದುರಿಹೋಗುತ್ತದೆ.
– ಒಂದು ಬಾರಿಗೆ 2 ಗಂಟುಗಳಿಗೆ ಮಾತ್ರ ಬ್ಯಾಂಡ್ ತೊಡಿಸಬಹುದಾಗಿದೆ.
– ಪುನರಪಿ ಬ್ಯಾಂಡಿಂಗ್ 3 ವಾರಗಳ ಬಳಿಕ ಮಾತ್ರ ನಡೆಸಲಾಗುತ್ತದೆ.
– ವ್ಯತ್ಯಸ್ತ ಲಕ್ಷಣಗಳು
– ನಡುಕ
– ಫಿಸ್ತುಲಾ
– ಪ್ರೊಕ್ಟೆ„ಟಿಸ್
– ಸಂಕೀರ್ಣ ಸಮಸ್ಯೆಗಳು
– ಚರ್ಮದ ಆಳಕ್ಕೆ ಅಳವಡಿಸಿದಲ್ಲಿ ಇದು ತೀವ್ರ ನೋವನ್ನು, ಕಿರಿಕಿರಿ, ದ್ವಿತೀಯಕ ರಕ್ತಸ್ರಾವ ಮತ್ತು ಹುಣ್ಣನ್ನು ಉಂಟು ಮಾಡುತ್ತದೆ.
– ಕ್ರಯೋಥೆರಪಿ ಮತ್ತು ಇನ್‌ಫ್ರಾರೆಡ್ ಕೊಆಗ್ಯುಲೇಶನ್ ತಂತ್ರಗಳನ್ನು ಈಗಿನ ದಿನಗಳಲ್ಲಿ ಅನುಸರಿಸುವುದಿಲ್ಲ.
– ಮುಂದಿನ ವಾರಕ್ಕೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.