ಮಂಗಳೂರಿನ ಜನತೆಗೆ ದಮಾಂ ಸೌದಿ ಅರೇಬಿಯಾದಲ್ಲೊಂದು ಆಸರೆ ‘ಮಾಸಾ’
Team Udayavani, Jan 31, 2018, 12:29 PM IST
ವಿಟ್ಲ: ಮಾಸಾ ಸಂಸ್ಥೆಯ ಸಕ್ರಿಯ ಕಾರ್ಯಕರ್ತ ಮೀಯಪದವುಗುತ್ತು ಗೋಪಾಲ ಶೆಟ್ಟಿ ಅವರ ಉಪಸ್ಥಿತಿಯಲ್ಲಿ, ಎ.ಪಿ.ಎಂ.ಸಿ. ಸದಸ್ಯೆ ಗೀತಾ ಟಿ. ಶೆಟ್ಟಿ ಹಾಗೂ ತಿಮ್ಮಪ್ಪ ಶೆಟ್ಟಿ ಅವರು ಮಾಸಾ ಸಂಸ್ಥೆಯು ವೈದ್ಯಕೀಯ ನೆರವಿಗಾಗಿ ಕೂಡಮಾಡಿದ ಧನಸಹಾಯ ರೂ. 25,000 ಅನ್ನು ರಮೇಶ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.
ತನ್ನ ಮತ್ತು ತನ್ನವರ ಬದುಕಿನ ನಿರ್ವಹಣೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವ ತುಳು, ಕನ್ನಡಿಗರನ್ನು 2006ರಲ್ಲಿ ಕಲೆ ಹಾಕಿ ‘ಮಾಸಾ’ ಎನ್ನುವ ಚಾರಿಟಿ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲಿ ನೆಲೆಸಿರುವ ತುಳು, ಕನ್ನಡಿಗರು, ಸಾಂಸ್ಕೃತಿಕ, ಆಟೋ, ವ್ಯಕ್ತಿ ವಿಕಸನ, ಸಂವಹನ ಮತ್ತು ನಾಯಕತ್ವ ಗುಣ ರೂಪಿಸುವುದರ ಜತೆಗೆ ಸಾವಿರಾರು ಬಡ ತುಳು, ಕನ್ನಡಿಗರ ಬದುಕಿನ ಆಸರೆಯಾಗಿ ಇಂದು ಬಡವರಿಗೆ ಮಾಸಾ ಕಾಮಧೇನುವೆನಿಸಿದೆ.
‘ಮಂಗಳೂರು ಅಸೋಸಿಯೇಶನ್ ಸೌದಿ ಅರೇಬಿಯಾ’
ಅವಿಭಜಿತ ದ.ಕ. ಜಿಲ್ಲೆಯ ಸಂಕಷ್ಟದಲ್ಲಿದ್ದ ತುಳು ಕನ್ನಡಿಗರಿಗೆ ಕಳೆದ 11 ವರ್ಷಗಳಲ್ಲಿ ರೂ. 1 ಕೋಟಿ 20 ಲಕ್ಷಕ್ಕೂ ಮೀರಿ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯ ನೀಡಿದೆ. ಇಂದು 600 ಕುಟುಂಬ ಸದಸ್ಯರನ್ನು ಹೊಂದಿರುವ ‘ಮಾಸಾ’ ಸಂಸ್ಥೆ ದೀಪಾವಳಿ, ಕ್ರಿಸ್ಮಸ್, ರಮ್ಜಾನ್ ಹಬ್ಬಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತ ತಾಯ್ನಾಡಿನ ಋಣವನ್ನು ತೀರಿಸುತ್ತ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.