ನೌಕೆಗೆ ಸ್ಕಾರ್ಪೆನ್ ಬಲ
Team Udayavani, Feb 1, 2018, 6:25 AM IST
ಸ್ವದೇಶಿ ನಿರ್ಮಿತ “ಸ್ಕಾರ್ಪೆನ್’ ಮಾದರಿಯ ಮೂರನೇ ಜಲಾಂತರ್ಗಾಮಿ “ಕಾರಂಜ್’ ಬುಧವಾರ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಮುಂಬೈನ ಮಡ್‌ಗಾಂವ್ ಹಡಗು ಕಟ್ಟೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
– ಡಿ.14: ಸ್ಕಾರ್ಪೆನ್ ಮಾದರಿಯ ಮೊದಲ ಸಬ್‌ಮೆರಿನ್ “ಐಎನ್‌ಎಸ್ ಕಾಲ್ವರಿ’ ಉದ್ಘಾಟನೆ.
– “ಪ್ರಾಜೆಕ್ಟ್ 75′ ಯೋಜನೆಯಡಿ, ಒಟ್ಟು ಆರು ಜಲಾಂತರ್ಗಾಮಿ ನಿರ್ಮಿಸಲು ಯೋಜನೆ.
– ಜ.12 : “ಐಎನ್‌ಎಸ್ ಖಂಡಾರಿ’ ಸೇವೆಗೆ ನಿಯೋಜನೆ
– 53,000 ಕೋಟಿ ರೂ. ಒಟ್ಟು ವೆಚ್ಚ
ವಿಶೇಷತೆಗಳು
– ಅತ್ಯಾಧುನಿಕ ತಂತ್ರಜ್ಞಾನ, ಪರಿಕರಗಳನ್ನು ಹೊಂದಿದೆ.
– ಕರಾವಳಿ ಪ್ರದೇಶಗಳ ಸಾಗರದಾಳದಲ್ಲಿ ಗಸ್ತು ತಿರುಗುವ ಕೆಲಸ.
– ಚೀನಾ ಸಬ್‌ಮರಿನ್‌ಮೇಲೆ ನಿಗಾ ಇಡುವ ಉದ್ದೇಶದಲ್ಲಿ ನಿರ್ಮಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.