ಕಾಯಕದಲ್ಲಿ ಗುರು ಕಂಡಾಗ ಉನ್ನತಿ: ಕಾಡಂನೋರ
Team Udayavani, Feb 2, 2018, 5:55 PM IST
ವಡಗೇರಾ: ಹನ್ನೇರಡನೆ ಶತಮಾನದ ಶಿವ ಶರಣೆಯರು ಹಾಗೂ ವಚನಕಾರರು ಮರೆಯಲು ಆಗದಂತಹ ವಚನಗಳನ್ನು ಮಾನವ ಜನಾಂಗಕ್ಕೆ ನೀಡಿದ್ದಾರೆ ಎಂದು ಹಾಲು ಒಕ್ಕೂಟದ ಮಾಜಿ ಅಧ್ಯಕ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.
ಪಟ್ಟಣದಲ್ಲಿ ಪ್ರಪ್ರಥಮ ವೇಳೆ ಮಡಿವಾಳ ಮಾಚದೇವ ತರುಣ ಸಂಘದವರು ಆಯೋಜಿಸಿದ್ದ ಮಡಿವಾಳ ಮಾಚದೇವರ ಜಯಂತಿಯಲ್ಲಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದಲ್ಲಿ ಧರ್ಮದ ಉಳವಿಗಾಗಿ ಅನುಭವ ಮಂಟಪ ಸ್ಥಾಪಿಸಿ, ಜಾತಿ ರಹಿತ ಸಮಾಜ ನಿರ್ಮಾಪಕರಾದ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣ ಅವರಿಗೆ ಮಡಿವಾಳ ಮಾಚದೇವರು ಬಹಳ ನಿಕಟವಾಗಿದ್ದರು ಎಂದು ಹೇಳಿದರು.
ಗ್ರಾಪಂ ಸದಸ್ಯ ಪ್ರವೀಣ ಸಾಹು ಕರಣಗಿ, ಬಸವರಾಜ ಸೊನ್ನದ, ಯಂಕಣ್ಣ ಬಸಂತಪೂರ, ಮಲ್ಲಣ್ಣ ಇಟಗಿ, ಶಂಕರಣ್ಣ ಸಾಹು ಕರಣಗಿ, ಬಸವರಾಜ ನಿಲಹಳ್ಳಿ, ಡಾ| ಮರೆಪ್ಪ ನಾಟೇಕಾರ, ಡಾ| ಜಗದೀಶ ಹಿರೇಮಠ, ಶರಣಬಸಪ್ಪ ಮಡಿವಾಳ, ಹಣಮಂತ, ನಾಗಪ್ಪ, ನಿಂಗಪ್ಪ, ಗಂಗಣ್ಣ, ಶ್ರೀನಿವಾಸ, ಮಡಿವಾಳ, ಮಲ್ಲಪ್ಪ, ರಾಜಪ್ಪ, ಅಂಬ್ರರೀಶ, ತಾಯಪ್ಪ, ಭೀಮಣ್ಣ, ರವಿ ನೀಲಹಳ್ಳಿ, ಮಲ್ಲಪ್ಪ ಕರಿಕಳ್ಳಿ, ಶಿವುಕುಮಾರ ಕೊಂಕಲ್, ರಫಿಕ್ ದೇವದುರ್ಗ, ಇಮಾಮ್ ಹಾಗೂ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.