ಅಮೆರಿಕದ ವಿಕೃತ ಕಾಮಿ ಲ್ಯಾರಿ ವಿಚಾರಣೆ ಸ್ಥಗಿತ
Team Udayavani, Feb 3, 2018, 12:38 PM IST
ಶಿಕಾಗೊ: ಅಪ್ರಾಪ್ತ ಮಹಿಳಾ ಜಿಮ್ನಾಸ್ಟಿಕ್ ಪಟುಗಳನ್ನು ಲೈಂಗಿಕವಾಗಿ ಶೋಷಿಸಿದ ದೂರಿನಡಿ 175 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿರುವ ಅಮೆರಿಕ ಜಿಮ್ನಾಸ್ಟಿಕ್ ತಂಡದ ಮಾಜಿ ವೈದ್ಯ ಲ್ಯಾರಿ ನಾಸರ್ ಅಂತಿಮ ಹಂತದ ವಿಚಾರಣೆ ಅನಿರೀಕ್ಷಿತವಾಗಿ ನಿಂತುಹೋಗಿದೆ. ವಿಚಾರಣೆ ವೇಳೆ ಲ್ಯಾರಿಯಿಂದ ಪೀಡೆಗೊಳಗಾಗಿರುವ ಇಬ್ಬರು ಹುಡುಗಿಯರ ತಂದೆ ರ್ಯಾಂಡಲ್ ಮಾಗ್ರೇìವ್ಸ್
ಆಕ್ರೋಶಗೊಂಡು ಲ್ಯಾರಿಯತ್ತ ನುಗ್ಗಿದ ಪರಿಣಾಮ ನ್ಯಾಯಾಧೀಶರು ವಿಚಾರಣೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡರು.
ಭಾವುಕವಾಗಿದ್ದ ಮ್ಯಾಡಿಸನ್ ಮತ್ತು ಲಾರೆನ್ ಮಾಗ್ರೆವ್ಸ್ ತಂದೆ ರ್ಯಾಂಡಲ್, ನಿಮ್ಮ ಮಕ್ಕಳಿಗೆ ಹೀಗಾಗಿದ್ದರೆ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಅಷ್ಟಲ್ಲದೇ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಪೊಲೀಸರತ್ತಲೂ ಕಿಡಿಕಾರಿದರು. ಈ ವೇಳೆ ಅವರು ನ್ಯಾಯಾಧೀಶರಿಗೆ ಮನವಿ ಮಾಡಿ, ಲ್ಯಾರಿಯನ್ನು ಇಟ್ಟಿರುವ ಬಂದೀಖಾನೆಯಲ್ಲಿ 5 ನಿಮಿಷ ಇರಲು ಅವಕಾಶ
ಕೊಡಿ ಸಾಕು ಎಂದು ಕೇಳಿಕೊಂಡರು. ಆದರೆ ಇದಕ್ಕೆ ನ್ಯಾಯಾಧೀಶರು ಒಪ್ಪಲಿಲ್ಲ. ಈ ವೇಳೆ ಇಡೀ ಆವರಣದಲ್ಲಿ ಭಿನ್ನ ಭಿನ್ನ ಉದ್ಗಾರಗಳು ಕೇಳಿಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ
FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್ಐಆರ್ ಹಾಕಿದ ಗುರುಗ್ರಾಮ್ ಪೊಲೀಸರು
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.