ಕಕೇಸಿಯನ್ ಚಾಕ್ ಸರ್ಕಲ್!
Team Udayavani, Feb 3, 2018, 4:21 PM IST
ತಾಯಿ ಎಂಬುದು ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದ. ಆದರೆ ತಾಯಿ ಎನ್ನುವುದು ಬರಿಯ ದೇಹವಲ್ಲ, ಅದೊಂದು ಮನಸ್ಸು, ಮನಃಸ್ಥಿತಿ. ತಾಯ್ತನವೆನ್ನುವುದು ಒಂದು ಭಾವ ಎಂದು, ತಾಯ್ತನಕ್ಕೆ ಹೊಸ ವ್ಯಾಖ್ಯಾನ ನೀಡುವ ನಾಟಕವೊಂದು ಪ್ರದರ್ಶನ ಕಾಣುತ್ತಿದೆ.
ಥಿಯೇಟರ್ ಆರ್ಟಿಸ್ಟ್ರಿ ಅರ್ಪಿಸುವ ಈ ನಾಟಕದ ಹೆಸರು “ಕಕೇಸಿಯನ್ ಚಾಕ್ ಸರ್ಕಲ್’. ಈ ನಾಟಕದ ಮೂಲ ರಚನೆಕಾರ ಜರ್ಮನಿಯ ಬಟೋìಲ್ಟ… ಬ್ರೆಕr…. ಜಿ. ಎನ್. ರಂಗನಾಥ ರಾವ್ ಕನ್ನಡಕ್ಕೆ ಅನುವಾದಿಸಿದ್ದು, ಚಂದ್ರ ಕೀರ್ತಿ. ಬಿ ನಿರ್ದೇಶಿಸಿದ್ದಾರೆ. ಜೈವಿಕ ಹಕ್ಕು ಮಾತ್ರವೇ ಸಂಬಂಧಗಳನ್ನು ಸೃಷ್ಟಿಸಲಾರದು ಎಂದು ಈ ನಾಟಕ ಪ್ರತಿಪಾದಿಸುತ್ತದೆ.
ಎಲ್ಲಿ?: ರಂಗ ಶಂಕರ, ಜೆ.ಪಿ.ನಗರ
ಯಾವಾಗ?: ಫೆ. 8, ಗುರುವಾರ ಸಂಜೆ 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.