ಡ್ಯಾನ್ಸ್ ಡಾಕ್ಯುಮೆಂಟರಿ!
Team Udayavani, Feb 3, 2018, 4:21 PM IST
ಭಾರತದಲ್ಲಿ ಗುರು ಶಿಷ್ಯ ನೃತ್ಯ ಪರಂಪರೆಗೆ ದೊಡ್ಡ ಇತಿಹಾಸವೇ ಇದೆ. ಈ ಕುರಿತು ತಯಾರಾಗಿಸುವ ಸಾಕ್ಷ್ಯಚಿತ್ರ “ನೃತ್ಯಂ ಶಿವಂ’ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಕಥಕ್ ನೃತ್ಯ ಯಾವ ಯಾವ ಮಾರ್ಪಾಡುಗಳಿಗೆ ಒಳಗಾಗಲಿದೆ ಮುಂತಾದ ವಿಚಾರಗಳ ಕುರಿತು ಡಾಕ್ಯುಮೆಂಟರಿ ಬೆಳಕು ಚೆಲ್ಲಲಿದೆ.
ಕೊಳಲು ವಾದಕ ಪ್ರವೀಣ್ ಗೋಡಿಂಡಿ, ಸುರೇಶ್ ಅರಸ್ ಅವರ ಸಂಕಲನವಿರುವ ಈ ಸಾಕ್ಷ್ಯಚಿತ್ರದ ಪರಿಕಲ್ಪನೆ ಮತ್ತು ನಿರ್ದೇಶನ ಕಥಕ್ ಗುರು ರೂಪಾ ರವೀಂದ್ರನ್ ಅವರದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಮಠದ ಅಧ್ಯಕ್ಷರಾಗಿರುವ ಪ್ರವ್ರಾಜಿಕ ಗೀತಾಪ್ರಾಣ ಮಾತಾಜಿ ಅವರು ವಹಿಸಿಕೊಳ್ಳಲಿದ್ದಾರೆ. ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯ ನಿರ್ದೇಶಕಿ ಸುಪರ್ಣಾ ವೆಂಕಟೇಶ್ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಎಲ್ಲಿ?: ಶ್ರೀ ಶಾರದಾ ಮಠ, ನಂದಿದುರ್ಗ ರಸ್ತೆ
ಯಾವಾಗ?: ಫೆ. 4, ಸಂಜೆ 5.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.