ಮಾಲ್ದೀವ್ಸ್ಗೆ ಪ್ರವಾಸ ಹೋಗಬೇಡಿ: ಚೀನೀ ಪ್ರಜೆಗಳಿಗೆ ಸೂಚನೆ
Team Udayavani, Feb 5, 2018, 4:23 PM IST
ಬೀಜಿಂಗ್ : ರಜಾ ಪ್ರವಾಸದಲ್ಲಿ ಮಾಲ್ದೀವ್ಸ್ಗೆ ಹೋಗದಂತೆ ಚೀನ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
ಮಾಲ್ದೀವ್ಸ್ನಲ್ಲಿನ ರಾಜಕೀಯ ಅಸ್ಥಿರತೆಯೇ ಇದಕ್ಕೆ ಕಾರಣವಾಗಿದೆ. ಅತ್ಯಧಿಕ ಸಂಖ್ಯೆಯ ಚೀನೀ ಪ್ರಜೆಗಳು ಮಾಲ್ದೀವ್ಸ್ಗೆ ಪ್ರವಾಸಾರ್ಥವಾಗಿ ಬರುತ್ತಾರೆ.
ಚೀನದ ಈ ನಡೆಯಿಂದ ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲ ಯಾಮೀನ್ ಅವರಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ಕಾರಣ ಮಾಲ್ದೀವ್ಸ್ ಆರ್ಥಿಕತೆ ಆಧರಿಸಿಕೊಂಡಿರುವುದೇ ಚೀನೀ ಪ್ರವಾಸಿರಗರನ್ನು !
ಈ ನಡುವೆ ಮಾಲ್ದೀವ್ಸ್ ಸುಪ್ರೀಂ ಕೋರ್ಟ್ ಯಾಮೀನ್ ಸರಕಾರಕ್ಕೆ ಎಲ್ಲ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡುವಂತೆ ಮತ್ತು ವಿರೋಧಿ ಶಾಸಕರನ್ನು ಪುನರ್ ಸ್ಥಾಪನೆಗೊಳಿಸುವಂತೆ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.