ಗಾಯ, ಇನ್ನೂ ಚೇತರಿಸಿಕೊಳ್ಳದ ಸಾನಿಯಾ, ಇನ್ನೆರಡು ತಿಂಗಳು ಔಟ್
Team Udayavani, Feb 6, 2018, 6:35 AM IST
ನವದೆಹಲಿ: ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಾಯದ ಕಾರಣದಿಂದ ಇತ್ತೀಚೆಗೆ ಪ್ರಮುಖ ಕೂಟಗಳಿಂದ ಹಿಂದಕ್ಕೆ ಸರಿದಿದ್ದರು. ಆಸ್ಟ್ರೇಲಿಯಾ ಓಪನ್ನಲ್ಲೂ ಪಾಲ್ಗೊಂಡಿರಲಿಲ್ಲ. ಬಲ ಮೊಣಕಾಲಿನ ಗಾಯದಿಂದ ಅವರು ಬಳಲುತ್ತಿದ್ದಾರೆ. 6 ಬಾರಿ ಗ್ರ್ಯಾನ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ವಿಜೇತೆ ಅಕ್ಟೋಬರ್ 2017ರಿಂದ ಯಾವುದೇ ಪ್ರಮುಖ ಕೂಟ ಆಡಿಲ್ಲ. ಇದೀಗ 31 ವರ್ಷ ಸಾನಿಯಾ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೆರಡು ತಿಂಗಳು ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.