ಇದು ಮರು ಬಳಕೆ ರಾಕೆಟ್
Team Udayavani, Feb 8, 2018, 8:15 AM IST
ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್ ಬುಧವಾರ ಕೇಪ್ ಕಾರ್ನಿವಾಲ್‌ನಿಂದ ಉಡಾವಣೆ ಮಾಡಿರುವ ಫಾಲ್ಕನ್ ಹೆವಿ ಈವರೆಗಿನ ರಾಕೆಟ್‌ಗಳಲ್ಲೇ ಅತ್ಯಂತ ಶಕ್ತಿಶಾಲಿಯಾದದ್ದು. ಅಷ್ಟೇ ಅಲ್ಲ, ಇದನ್ನು ಮರುಬಳಕೆ ಮಾಡಬಹುದಾಗಿದ್ದು, ನಿಗದಿತ ಎತ್ತರಕ್ಕೆ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಿದ ನಂತರ ಹಂತಹಂತವಾಗಿ ಭೂಮಿಗೆ ವಾಪಸಾಗುತ್ತದೆ. ಈ ಶಕ್ತಿಶಾಲಿ ರಾಕೆಟ್‌ನ ಗ್ರಾಫಿಕ್ ಚಿತ್ರಣ ಇಲ್ಲಿದೆ.
ಮರುಬಳಕೆ ರಾಕೆಟ್
ಎಲ್ಲ ಮೂರು ಬೂಸ್ಟರ್‌ಗಳನ್ನೂ ಪುನಃ ಭೂಮಿಗೆ ಆಗಮಿಸುವ ರೀತಿ ನಿರ್ಮಿಸಲಾಗಿದೆ.
ಬದಿಯಲ್ಲಿರುವ 2 ಬೂಸ್ಟರುಗಳು ಕೇಪ್ ಕಾರ್ನಿವಾಲ್‌ನ ಕಾಂಕ್ರೀಟ್ ಪ್ಯಾಡ್ ಮೇಲೆ ಇಳಿಯಲಿವೆ.
ಮಧ್ಯದಲ್ಲಿರುವ ಭಾಗ ಸಮುದ್ರದಲ್ಲಿರುವ ಬೃಹತ್ ಹಡಗಿನ ಮೇಲೆ ಇಳಿಯಲಿದೆ.
ಫಾಲ್ಕನ್ ಹೆವಿ
ವಿಶ್ವದ ಅತ್ಯಂತ ಶಕ್ತಿಯುತ ರಾಕೆಟ್
ಎತ್ತರ: 70 ಮೀ. (229.6 ಅಡಿ)
ಹಂತಗಳು: ಎರಡು
ಬೂಸ್ಟರ್‌ಗಳು: ಎರಡು
ಮರುಬಳಸಬಹುದಾದ ಭಾಗಗಳು: ಮೂರು
ಎಂಜಿನ್‌ಗಳು: 27
ಒಟ್ಟು ಅಗಲ: 12.2 ಮೀ.
ತೂಕ: 14,20,788 ಕಿಲೋ
ಉಡಾವಣೆಯ ವೇಳೆಯ ಶಕ್ತಿ: 22,819 ಕಿಲೋ ನ್ಯೂಟನ್
ಭಾರ
ಭೂಮಿಯ ಮೇಲೆ: 63,800 ಕಿಲೋ
ಮಂಗಳನ ಮೇಲೆ: 16,800 ಕಿಲೋಸ್ಪೇಸ್‌ಎಕ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.