ಎಗ್ ಫ್ಯಾಕ್ಟರಿ!ಮೊಟ್ಟೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತೀರಿ
Team Udayavani, Feb 10, 2018, 4:02 PM IST
ಮೊಟ್ಟೆಯಿಂದ ಎಷ್ಟು ರೀತಿಯ ಖಾದ್ಯಗಳನ್ನು ತಯಾರಿಸಬಹುದು? ಈ ಪ್ರಶ್ನೆಗೆ ಉತ್ತರ ಹೇಳುವುದು ಸ್ವಲ್ಪ ಕಷ್ಟ. ಏಕೆಂದರೆ ಒಂದೊಂದು ಪ್ರಾಂತ್ಯದಲ್ಲಿ ಅಲ್ಲಿನದ್ದೇ ಆದ ಒಂದಷ್ಟು ಬಗೆಯ ಮೊಟ್ಟೆಯ ಖಾದ್ಯಗಳನ್ನು ಆ ಭಾಗದ ಜನರು ಅರಿತಿರುತ್ತಾರೆ. ಆದರಲ್ಲೂ ನಮ್ಮಲ್ಲಿ ಈ ಕೆಲವೇ ಮೊಟ್ಟೆಯ ಖಾದ್ಯಗಳು ಲಭ್ಯ ಇವೆ ಎನ್ನಬಹುದು. ಭಾರತ ಸೇರಿದಂತೆ ಮೆಕ್ಸಿಕನ್, ಇಟಾಲಿಯನ್, ಬ್ರಿಟಿಷ್, ಫ್ರೆಂಚ್ ಮತ್ತು ಅಮೆರಿಕನ್ ಶೈಲಿಯ ಮೊಟ್ಟೆ ಖಾದ್ಯಗಳು ಒಂದೇ ಕಡೆ ಸಿಗುವ ಸ್ಥಳವೊಂದಿದೆ ನಮ್ಮ ನಗರದಲ್ಲಿ. ಅದುವೇ ಎಗ್ ಫ್ಯಾಕ್ಟರಿ. ಹೆಸರೇ ಸೂಚಿಸುವಂತೆ ಇದು ಮೊಟ್ಟೆ ಖಾದ್ಯಗಳನ್ನು ತಯಾರಿಸುವ ಫ್ಯಾಕ್ಟರಿ! ಜಾಗತಿಕ ಮತ್ತು ದೇಸಿ ಅಡುಗೆ ಶೈಲಿಯನ್ನು ಇಲ್ಲಿನ ಬಾಣಸಿಗರು ಅಳವಡಿಸಿಕೊಂಡಿದ್ದಾರೆ. ಅಲ್ಲದೆ ಬಾಯಿ ಸಿಹಿ ಮಾಡಿಕೊಳ್ಳಲು ಬ್ರೆಝಿಲ್ನ ಕೋಕೋನಟ್ ಕೇಕ್, ಚೀಸ್ಕೇಕ್, ಜೂಸ್ ಮತ್ತು ಮಿಲ್ಕ್ಶೇಕ್ಗಳಿವೆ.
ಎಲ್ಲೆಲ್ಲಿ?: ವೈಟ್ಹೌಸ್ ಬಿಲ್ಡಿಂಗ್, ಸೇಂಟ್ ಮಾರ್ಕ್ಸ್ ರಸ್ತೆ
18ನೇ ಮುಖ್ಯರಸ್ತೆ, 5ನೇ ಹಂತ ಜೆ.ಪಿ.ನಗರ
ಸಂತೋಷ್ ಟವರ್, ಇ.ಪಿ.ಐ.ಪಿ ಏರಿಯಾ, ವೈಟ್ಫೀಲ್ಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.