ರೈಲ್ವೇ ಉದ್ಯೋಗಿಗಳ ಪ್ರಮೋಶನ್, ಬೋನಸ್ಗೆ ಹೊಸ ಅಪ್ರೈಸಲ್
Team Udayavani, Feb 10, 2018, 4:25 PM IST
ಹೊಸದಿಲ್ಲಿ : ಭಾರತೀಯ ರೈಲ್ವೇ ಉದ್ಯೋಗಿಗಳ ನೈತಿಕ ಸ್ಥೈರ್ಯ ಮತ್ತು ಕಾರ್ಯನಿರ್ವಹಣೆ ಹುಮ್ಮಸ್ಸನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರಿಗೆ ಹೊಸ ರೀತಿಯ ಅಪ್ರೈಸಲ್ ವ್ಯವಸ್ಥೆಯೊಂದಿಗೆ ಬೋನಸ್, ಪ್ರೋತ್ಸಾಹನ ಧನ ಮತ್ತು ಗೌರವ ಬ್ಯಾಜ್ ನೀಡುವುದನ್ನು ರೈಲ್ವೇ ಸಮಿತಿಯೊಂದು ಶಿಫಾರಸು ಮಾಡಿದೆ.
ಹದಿಮೂರು ಲಕ್ಷ ಸಿಬಂದಿಗಳನ್ನು ರೈಲ್ವೇ ಇಲಾಖೆ ಹೊಂದಿದೆ. ಈ ಉದ್ಯೋಗಿಗಳ ಭಡ್ತಿಗೆ ಹೊಸ ಕ್ರಮವನ್ನು ಜಾರಿಗೆ ತರುವ, ಅವರಿಗೆ ಇನ್ನೂ ಹೆಚ್ಚಿನ ಆರ್ಥಿಕ ಪ್ರೋತ್ಸಾಹ ನೀಡುವ ಕ್ರಮವನ್ನು ರೈಲ್ವೇ ಇಲಾಖೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೇ ಉದ್ಯೋಗಿಗಳ ಐದು ವರ್ಷ ಅವಧಿಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಅಪ್ರೈಸಲ್ ವರದಿ ಸಲ್ಲಿಕೆಯ ಕ್ರಮ ಪ್ರಕೃತ ಜಾರಿಯಲ್ಲಿದೆ. ಆದರೆ ಇದನ್ನು ವಾರ್ಷಿಕ ವಾರ್ಷಿಕ ನೆಲೆಯ ಕಾರ್ಯನಿರ್ವಹಣೆ ಪರೀಶೀಲನೆಯ ಕ್ರಮಕ್ಕೆ ಒಳಪಡಿಸುವ ಇರಾದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.