ಪ್ರೀತಿ ಗೀತಿ ಅಂದ್ರ ಇದೇ ಅನ್ನಂಗದ ಕಮ್ಮೇ 


Team Udayavani, Feb 13, 2018, 3:25 PM IST

preeti-geeti.jpg

ನಿಜ ಯಾಳ್ತಿನಿ ಕೇಳಮ್ಮಿ , ನೀ ಬಸ್ಸಿಳುª ಸುಮೊ°ಂಟೋಗಿದ್ರ ವಂದ್ಗಳ್ಗ ಯಾನ ಇಂಗಾಯ್ತು ಅಂತ ಮನ್ಸಗ ಬದ್ದಿಯೋಳಿ ಸುಮ್ನಾಗ್‌ ಬುಡ್ತಿದ್ದಿ, ಆದ್ರ ನೀ ಯಾನ್‌ ಮಾಡª ಪುಣ್ಯಾತಿYತ್ತಿ. ಅಷ್ಟು ದೂರ ಹೋದವ ಪುನಾ ಯಾಕಮ್ಮೆ ತಿರ್ಗೊàನೋಡುºಟ್ಟಾ? ಅದೇ ನೋಡು ಎಡ್ವಟ್ಟಾಗ್‌ಬುಟ್ಟುದು.

 “ಈ ಪ್ರೀತಿಗೀತಿ ಅಂದ್ರ ಬರೀ ಓಳು ಕಂಡ್ರಲಾ…’ ಅಂತ ಅಣ್ತಮYಳ ಜೊತY ದಿನ್ಬೆಳಗಾದ್ರ ಕೊಚೊYತ್ತಾಯಿದ್‌ª ನಾನು. ಅವತ್ತು ಅದ್ಯಾಮ್ಮೊಗ್ಲಾಗ್‌ ಎದ್ದಿದೊ°à, ಮಂಜಣ್ಣೊಟಾYಗ ಟೀ ಕುಡ್ಕಂಡು ಈಚಗ್‌ ಬರಕುವೀ , ನೀನು ಚಾಮುಂಡಿ ಬಸ್‌ ಇಳಿಯಕುವಿ ಸರಿಯಾಗಿತ್ತು ನೋಡು. ಒಂದೇ ಸಲುಕ್ಕ ಇಬ್ರು ಒಬ್ರನ್ನೊಬ್ರು ನೋಡ್ಕಂಡು ಒಂದ್ಗಳY ನಿಂತೇ ಬುಟು°. ಎದಮೊಳY ನಂಗ ಯಾವತ್ತೂ ಆಗಿರ್ನಿಲ್ಲ ಆತರ ದಡಾರ್‌ ಬಡಾರ್‌ ಅಂತ ಎದ್ವಾತದ್ವಾ ಬಡ್ಕತಾದ ಆಲ್ಟಾ. ಯಾಕೋ ಇವತ್‌ ನನ್‌ ಟೇಮೇ ಚೆನ್ನಾಗಿಲ್ಲ ಅಂತ ಒಂದ್ಕಡ ಅನ್ಸುತ್ತಾ, ಇನ್ನೊಂತಾವು ಎಂತಧ್ದೋ ಒಂತರ ಒಳೊYಳ್ಗೆ ಸಕತ್ತು ಕುಸಿ. 

ಇದೆ°ಲ್ಲಾ ನನೊjತಿYರ ಈ ಬಂಡಿಗಣ್ಣರ್ತಾವ್‌ ಯಾಳವ್‌ ಅಂದ್ರ. ಒಂದಾÕರಿ ಲವ್‌ ಮಾಡೊ°ಡ್ಲಾ , ಪ್ರೀತಿ ಗೀತಿ ಅಂದ್ರ ಯಾನ ಅಂತ ಗೊತ್ತಾಯ್ತಾ, ಅಂತ ಇಮ್ರ ಅಂದಾಗೆಲ್ಲಾ ನಾನು ಬಾಳಾ ತಿಳ್ಕೊಂಡವ°ಂಗೆ. ಅಯ್ಯೋ ನಿಮಾºಯ್ಗೆ ಮೂರಾದಿ ಮಣ್ಣಾಕ. ಅದೆಲ್ಲಾ ನಿಮಂತ ಪೆದ್ಬಡ್ಡೆಯÌಕೆ ಕಲಾ. ನಮ… ಆಲ್ಟಲ್ಲಿ ಲವಿYಗಿವೆYಲ್ಲ ಒಂದ್ನಿಂಕ್ರುವೆ ಜಾಗಿಲ್ಲ ಕಂಡ್ರಲಾ ಅಂತ ಯಾಪಾಟಿ ಬಿಲ್ಡಪ್‌ ತಕ್ಕಬುಟ್ಟು ಈಗ! ನಾನೇ ಉಲ್ಟವಡೆª†, ಅದ್ಕಸಲವಾಗೇ ಕಾಯ್ತಾ ಇರೋ ಈ ಕಾಗ ನನ್ಮಕ್ಕ ನನ್‌ ಸುಮ್ಗೆ ಬುಟ್ಟರ ಅನ್ಸುಬುಟ್ಟು ಇವ್ರಗ ಯಾÌಳಕಿಂತ ಸುಮ್ನಿರದ್ವಾಸಿ ಅಂತ. ಸುಮಾYಗೋದಿ. 

ನಿಜ ಯಾಳ್ತಿನಿ ಕೇಳಮ್ಮಿ, ನೀ ಬಸ್ಸಿಳುª ಸುಮೊ°ಂಟೋಗಿದ್ರ ವಂದ್ಗಳY ಯಾನ ಇಂಗಾಯ್ತು ಅಂತ ಮನ್ಸಗ ಬದ್ದಿಯೋಳಿ ಸುಮ್ನಾಗ್‌ ಬುಡ್ತಿದ್ದಿ, ಆದ್ರ ನೀ ಯಾನ್‌ ಮಾಡª ಪುಣ್ಯಾತಿYತ್ತಿ. ಅಷ್ಟು ದೂರ ಹೋದವ ಪುನಾ ಯಾಕಮ್ಮೆ ತಿರ್ಗೊàನೋಡುºಟ್ಟಾ? ಅದೇ ನೋಡು ಎಡ್ವಟ್ಟಾಗ್‌ ಬುಟ್ಟುದು, ಎದೆವಳY ಅದೇ ನೀ ತಿರ್ಗೊàನೋಡುದ್‌ ನ್ವಾಟೆÌà ನಾಟ್ಕಬುಡು¤. ಈಗ ದಿನಾ ನೋಡು ಕೀಲ್ಗೊಂಬ ಕಂಡಂಗಾಗುºಟ್ಟಿನಿ. ಮಂಜಣ್ಣೊಟ್ಲ ಟೀ ಕುಡುª ನಾಲ್ಗ ಚಪ್ರಸ್ಕತಾ… ಕಿಂವಿನ ಬಿಸಿ ಮಾಡ್ಕಂಡು ದೂರ್ದಲ್ಲೇ ದೂಳೆಬಸ್ಕ ಬರ ಲಡಕಾಸಿ ಚಾಮುಂಡಿ ಬಸ್‌ ಸೌಂಡ್‌ ಕ್ವಾಳಸ್ಕತಾ ಕೂತಿರದು, ಬಸ್‌ ಬಂದ್‌ ನಿಂತ್ಕತಾ ಇದ್ದಂಗೆ ಹ್ವಾಟಿÉಂದ ಆಚಂಗ್‌ ಬಂದು ನೀ ಬಸ್‌ ಇಳಿಯದ್‌ ನೋಡೋದು. ನಾನು ನೋಡದು, ನೀನು ನೋಡದು! ಅಷ್ಟು ದೂರ ಹೋಗಿ ಪುನಾ ನೀ ಇನ್ನೊನ್ಸತಿ ತಿರ್ಗೊàನೋಡ್ತಿಯೇನೋ ಅಂತ ನಾ ಕಾಯ್ಕಣದು. ದೇವ್ರ ತಲ ಮೇಲ ಮಿಸ್ಸಾಗೆª ಮಡೊYà ಹೂ ನಂಗೆ ನೀ ತಿರ್ಗಿ ನೋಡದು.

ದಿನಾ ಇದೆ ಗಳY… ಸಲ್ವಾಗೇ ಪೂರಾ ದಿನ ಕಾಯದು! 
ಪ್ರೀತಿಗೀತಿ ಅಂದ್ರ ಇದೆ ಅನ್ನಂಗದ ಕಮ್ಮೇ. ಅದ್ಕೆ ಈ ಅಣ್ತಂಮYಳು , ಒಬ್ಬೊಬು°ವಿ ಪ್ರೀತಿಮೊಳY ಎಂತ ಕುಸಿ ಅದ ನೋವದ ಅಂತ ನಿಂಗ್ಯಾನÉ ಗೊತ್ತು ?ಅಂತ ಆಗಾಗ್‌ ಯೊಳ್ತಯಿದ್ದದ್ದು ಯಾಪಾಟಿ ದಿಟ ಅಂತ ಈಗ ಅನ್ಸಸ್ತಾದ. ಮನ್ಸುಂಗ ಟೇಮು ಅನ್ನೋದ್‌ ಬರಗಂಟ ಎದ್ರುಗಿದ್ರು ಯಾನು ಕಾಣಲ್ಲ. ಆ ಗಳY ಬಂದ್ಬುಟ್ರಾ ನೂರ್ಮೆçಲಿ ದೂರ್ದಲಿದ್ರುವೆ ಎದ್ರುಗಿದ್ದಂಗಾಯ್ತದೆ. ಅದೆನಾರ ಆಗ್ಲಿ, ಜೀವ°ದಾಗ್‌ ಒಂದಾÕರಿ ಪ್ರೀತಿ ಮಾಡ್ಬೇಕು . ಆ ಲೋಕ್ವೇ ಬ್ಯಾರೆ ಅಂತ ಅನ್ನಿಸ್ತಾದ. ಯಾವತ್ತು ನಿನೊjತY ಮಾತಾಡªನೋ ನಂಗಂತೂ ಒಂದ್‌ ರಪಣ ಧೈರ್ಯನೂ ಇಲ್ಲ ನಿಂತಾವ್ಕ ಬಂದು ಮಾತಾಡಕ, ಆ ದೇವ್ರೇ ದಾರಿ ತೋಸ್ಬೇìಕು. ಜೈ ಆಂಜನೇಯ. ನಿನ್ನ ಈ ಆಜನ್ಮ ಭಕ್ತನ್ನ ಕ್ಷಮಿಸಿ ಕಾಪಾಡಪ್ಪ         
                         
ಇಂತಿ, ಮಾಜಿ ಬ್ರಮಾcರಿ                                      
– ಅಮೃತ ಪ್ರಿಯ  

ಟಾಪ್ ನ್ಯೂಸ್

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Bantwal: ಕಾಂಟ್ರಾಕ್ಟ್ ಕ್ಯಾರೇಜ್‌ ಬಸ್‌ ಪ್ರಯಾಣ ದರ ಏರಿಕೆ

Special Train ಮಕರ ಸಂಕ್ರಾಂತಿ:  ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

1-horoscope

Daily Horoscope: ಅನಿರೀಕ್ಷಿತ ಧನಾಗಮ, ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭ್ಯ

ಕಾಂಗ್ರೆಸ್‌ಗೆ ಬಿಸಿ ಊಟ: ಪರಂಗೆ ಹೈ ಬುಲಾವ್‌?ವಿವಾದ ಬೆನ್ನಲ್ಲೇ ದಿಲ್ಲಿಗೆ ಕರೆದ ಹೈಕಮಾಂಡ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.