ತಾರಸಿ ತೋಟದ ಕಂಪ್ಲೀಟ್ ಪಾಠ
Team Udayavani, Feb 17, 2018, 11:26 AM IST
ಮನೆ ಮೇಲೆ ಹೂವು, ತರಕಾರಿ ಬೆಳೆಯೋ ಟ್ರೆಂಡು ಬೆಂಗಳೂರಿನಲ್ಲಿ ಜೋರಾಗಿದೆ. ತಮ್ಮ ಆಹಾರವನ್ನು ಮಹಡಿ ಮೇಲೆ ಬೆಳೆದುಕೊಳ್ಳುವ ಅನೇಕ ಸ್ವಾವಲಂಬಿಗಳು ನಮ್ಮ ನಡುವೆಯೇ ಇದ್ದಾರೆ. ಇನ್ನೂ ಕೆಲವರು ಅಂಥ ತೋಟ ನಮ್ಮ ಮನೇಲೂ ಮಾಡ್ಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ತಾರಸಿ ತೋಟದತ್ತ ಚಿತ್ತ ನೆಟ್ಟವರಿಗಾಗಿ “ಮೈ ಡ್ರೀಮ್ ಗಾರ್ಡನ್’ ಇಲ್ಲೊಂದು ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಇಲ್ಲಿ ಕಂಪ್ಲೀಟ್ ಟೆರೇಸ್ ಗಾರ್ಡನಿಂಗ್‌ನ ಪಾಠ. ಅಷ್ಟಕ್ಕೂ ಮನೆ ಮೇಲೆ ಹಸಿರು ತೋಟವನ್ನು ಎದ್ದು ನಿಲ್ಲಿಸುವುದು ಹೇಗೆ? ಯಾವ ಬೀಜವನ್ನು ಬಿತ್ತಬೇಕು? ನೀರು, ಗೊಬ್ಬರ ಎಷ್ಟೆಷ್ಟು ಪ್ರಮಾಣದಲ್ಲಿ ಅವಕ್ಕೆ ಉಣಿಸಬೇಕು? ಕೀಟ ಬಾಧೆಯಾದರೆ, ಅದಕ್ಕೆ ಪರಿಹಾರವೇನು? ಟೆರೇಸ್ ಗಾರ್ಡನಿಂಗ್‌ನ ಇವೆಲ್ಲ ಸವಾಲುಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳಬಹುದು.
ಯಾವಾಗ?: ಫೆ.18, ಭಾನುವಾರ. ಬೆ.10
ಎಲ್ಲಿ?: ಬ್ಲೂಮ್ ಆ್ಯಂಡ್ ಗ್ರೋ, 17ನೇ ಮುಖ್ಯರಸ್ತೆ, ಕೋರಮಂಗಲ
ಶುಲ್ಕ: 300 ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.