ಗುಜರಾತ್ ಮುನಿಸಿಪಾಲಿಟಿ: ಬಿಜೆಪಿ ಅಗ್ರ, ಕಾಂಗ್ರೆಸ್ ದ್ವಿತೀಯ
Team Udayavani, Feb 19, 2018, 5:36 PM IST
ಹೊಸದಿಲ್ಲಿ : ಗುಜರಾತಿನ 75 ಮುನಿಸಿಪಾಲಿಟಿಗಳಿಗೆ ಕಳೆದ ಶನಿವಾರ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು ಸೋಮವಾರ ಹೊರಬೀಳುತ್ತಿದ್ದು ಇದೀಗ ಟ್ರೆಂಡ್ ಸ್ಪಷ್ಟವಾಗಿದೆ.
75 ಮುನಿಸಿಪಾಲಿಟಿಗಳ ಪೈಕಿ ಬಿಜೆಪಿ 43 ಮುನಿಸಿಪಾಲಿಟಿಗಳಲ್ಲಿ ಮುಂದಿದೆ. ಕಾಂಗ್ರೆಸ್ 25ರಲ್ಲಿ ಮುಂದಿದೆ. ಆಶ್ಚರ್ಯಕರವಾಗಿ 3 ಮುನಿಸಿಪಾಲಿಟಿಗಳ ಫಲಿತಾಂಶ ಟೈ ಆಗಿದೆ.
ಕಳೆದ ಬಾರಿ ಬಿಜೆಪಿ 75ರಲ್ಲಿ 59 ಮುನಿಸಿಪಾಲಿಟಿಗಳನ್ನು ಗೆದ್ದಿತ್ತು. ಈ ಬಾರಿ ಅದರ ಲೀಡ್ 43ಕ್ಕೆ ಕುಸಿದಿರುವುದು ಗಮನಾರ್ಹವಾಗಿದೆ.
ಕಳೆದ ಸಲ ಹದಿನಾರನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 25ರಲ್ಲಿ ಲೀಡ್ ಪಡೆದು ತನ್ನ ಶಕ್ತಿ ವರ್ದಿಸಿರುವುದನ್ನು ಸಂಭ್ರಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.