ಸ್ಪರ್ಧೆಯ ವೇಳೆ ಸಡಿಲಾಯಿತು ನೃತ್ಯಗಾರ್ತಿಯ ಮೇಲುಡುಪು

Team Udayavani, Feb 20, 2018, 6:45 AM IST

Guillaume-Cizeron,.jpg

ಪಿಯಾಂಗ್‌ಚಾಂಗ್‌ (ದ.ಕೊರಿಯಾ): ಕೆಲ ಆಟಗಾರ್ತಿಯರು ನಿಯತಕಾಲಿಕೆ ಗಳಿಗೆ ಬೆತ್ತಲೆ ಪೋಸ್‌ ನೀಡುವುದು ಈಗ ಸಹಜ ಸುದ್ದಿ. ಅವರ ಚಿತ್ರಗಳಿಗೆ ನಿಯತಕಾಲಿಕೆಗಳು ಕೋಟ್ಯಂತರ ರೂ.ಹಣ ನೀಡುತ್ತವೆ. ಹೀಗೆ ಪ್ರದರ್ಶನ ಮಾಡಿ ಸಂತೋಷವಾಗಿರುವವರು ಕೆಲವರಾದರೆ, ಬೆತ್ತಲಾದರೆ ದುಃಖೀಸುವ ಕ್ರೀಡಾಪಟುಗಳೂ ಇದ್ದಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಚಳಿಗಾಲದ ಒಲಿಂಪಿಕ್ಸ್‌.

ಇಲ್ಲಿ ಐಸ್‌ ನೃತ್ಯ ಮಾಡುತ್ತಿದ್ದ ವೇಳೆ ಸ್ಪರ್ಧಿಯ ಮೇಲ್ಭಾಗದ ಬಟ್ಟೆ ಸಡಿಲವಾಗಿದೆ. ಪರಿಣಾಮ ಎಡಭಾಗದ ಸ್ತನದ ನಗ್ನದರ್ಶನವಾಗಿದೆ. ಇದರಿಂದ ಚಿನ್ನ ಗೆಲ್ಲಬೇಕಾದ ಸ್ಪರ್ಧಿಗಳು  ಬೆಳ್ಳಿ ಪಡೆದು ಬೇಸರಿಸಿದ್ದಾರೆ.

ಫ್ರಾನ್ಸ್‌ನ ಜೋಡಿಯಾದ ಗೇಬ್ರಿಯೆಲಾ ಪಾಪಿಡಾಕಿಸ್‌ ಮತ್ತು ಗಿಯಲೌಮೆ ಸಿಜೆರಾನ್‌ ನೃತ್ಯ ಮಾಡುತ್ತಿದ್ದರು. ಆಗ ಈ
ಜೋಡಿ ಐಸ್‌ ನೃತ್ಯದಲ್ಲಿ ಕಿರು ನೃತ್ಯದ ಪ್ರದರ್ಶನ ನೀಡುತ್ತಿದ್ದರು. ಇದೇ ವೇಳೆ ಪಾಪಿಡಾಕಿಸ್‌ ಅವರ ಮೇಲ್ಭಾಗದ
ಬಟ್ಟೆಯ ಬಿಗಿ ತಪ್ಪಿದೆ. ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಬೇಕಾದ ಸಮಯ ಅವರಲ್ಲಿರಲಿಲ್ಲ. ಕಿರು ಅವಧಿ ಮಾತ್ರ
ಇದ್ದಿದ್ದರಿಂದ ಸರಿ ಮಾಡಿಕೊಳ್ಳಲು ಯತ್ನಿಸಿದರೆ ಸಮಯ ಹಾಳಾಗುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ನೃತ್ಯವೇ ಕೆಟ್ಟುಹೋಗುತ್ತದೆ. ಆದ್ದರಿಂದ ಪಾಪಿಡಾಕಿಸ್‌ ಪ್ರಯತ್ನ ಪೂರ್ವಕವಾಗಿ ಸಂತುಲನ ಸಾಧಿಸುತ್ತ ನೃತ್ಯವನ್ನೂ ಮಾಡಿಕೊಳ್ಳುತ್ತಾ ಮುಂದುವರಿದರು.

ಒಂದು ಹಂತದಲ್ಲಿ ಅವರ ನಿಯಂತ್ರಣ ತಪ್ಪಿತು. ಎಡಭಾಗದ ಸ್ತನ ಬಟ್ಟೆ ದಾಟಿ ಹೊರಬಂದಿತು. ಇದು ನೇರಪ್ರದರ್ಶನ
ಕಂಡಿತು. ಆ ಕ್ಷಣದಲ್ಲಿ ಸ್ತನ ಹೊರಬಂದಿದ್ದರಿಂದ ಪಾಪಿಡಾಕಿಸ್‌ ಇಕ್ಕಟ್ಟಿಗೆ ಸಿಕ್ಕಿದರು. ಅದನ್ನು ಸಂಬಾಳಿಸುವುದು ಕಷ್ಟವಾಯಿತು. ಜೊತೆಗೆ ವಸOಉ ಹೀಗಾಗಿದ್ದರಿಂದ ಅದಕ್ಕಾಗಿ ಕೆಲ ಅಂಕಗಳು ಕಡಿತವಾಯಿತು. ಪರಿಣಾಮ ಚಿನ್ನವನ್ನೇ ಗೆಲ್ಲಬಹುದಾಗಿದ್ದ ಸ್ಪರ್ಧಿಗಳು ಅನಿವಾರ್ಯವಾಗಿ ಬೆಳ್ಳಿಯನ್ನು ಒಪ್ಪಿಕೊಂಡರು.

ನೇರಪ್ರದರ್ಶನ: ಮತ್ತೂ ನೋವಿನ ಸಂಗತಿಯೆಂದರೆ ಆಕೆಯ ಎದೆ ಕಂಡಿದ್ದನ್ನು ಸ್ಪರ್ಧಾ ಸ್ಥಳದಲ್ಲಿ ಹಾಕಿದ್ದ ಬೃಹತ್‌
ಪರದೆಯಲ್ಲಿ ನಿಧಾನಗತಿಯಲ್ಲಿ ತೋರಿಸಲಾಯಿತು. ಹಲವು ಬಾರಿ ಮರುಪ್ರದರ್ಶನ ಮಾಡಲಾಯಿತು. ಇದು ಆಕೆಯನ್ನು ನೋಯಿಸಿತು. ಪಾಪಿಡಾಕಿಸ್‌ ಅಳುತ್ತಲೇ ಸ್ಪರ್ಧಾಕಣದಿಂದ ಹೊರಹೋದರು. ನನ್ನ ಜೀವನದಲ್ಲಿ ಇದು ಅತ್ಯಂತ ದುಃಖದ ಕ್ಷಣ. ಇದನ್ನು ನನ್ನ ಏಕಾಗ್ರತೆಯನ್ನು ಹಾಳು ಮಾಡಿತು. ಆದರೂ ಇದರಿಂದ ಹೊರಬಂದು ಅತ್ಯುತ್ತಮ ಪ್ರದರ್ಶನ ನೀಡಲು ಯತ್ನಿಸಿದೆ ಎಂದು ಪಾಪಿಡಾಕಿಸ್‌ ಹೇಳಿಕೊಂಡಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.