ಗೋ-ಏರ್ನಲ್ಲಿ ತಾಂತ್ರಿಕ ದೋಷ: ಲೇಹ್ಗೆ ಮರಳಿದ ವಿಮಾನ
Team Udayavani, Feb 24, 2018, 12:16 PM IST
ಜಮ್ಮು : 112 ಪ್ರಯಾಣಿಕರನ್ನು ಮತ್ತು ಚಾಲಕ ಸಿಬಂದಿಗಳನ್ನು ಒಳಗೊಂಡು ಜಮ್ಮು ಗೆ ಹೋಗುತ್ತಿದ್ದ ಗೋ-ಏರ್ ವಿಮಾನ ಟೇಕಾಫ್ ಆದ ಹತ್ತೇ ನಿಮಿಷಗಳಲ್ಲಿ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ, ಒಡನೆಯೇ ಲೇಹ್ ವಿಮಾನ ನಿಲ್ದಾಣಕ್ಕೆ ಮರಳಿದ ಘಟನೆ ವರದಿಯಾಗಿದೆ.
ದಿಲ್ಲಿ – ಲೇಸ್ – ಜಮ್ಮು ಪ್ರಯಾಣದ ಗೋ-ಏರ್ ವಿಮಾನವು ಇಂದು ಬೆಳಗ್ಗೆ 9.20ರ ಹೊತ್ತಿಗೆ ಲಡ್ಡಾಕ್ ಪ್ರಾಂತ್ಯದಲ್ಲಿನ ಲೇಹ್ ವಿಮಾನ ನಿಲ್ದಾಣದಿಂದ ಜಮ್ಮವಿಗೆ ಹೊರಟಿತ್ತು. ಟೇಕಾಫ್ ಆದ ಹತ್ತೇ ನಿಮಿಷಗಳಲ್ಲಿ ಅದು ತಾಂತ್ರಿಕ ತೊಂದರೆಗಳಿಗೆ ಗುರಿಯಾಗಿ ಲೇಹ್ಗೆ ಮರಳಿತು ಎಂದು ಗೋ-ಏರ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ತೊಂದರೆಗಳನ್ನು ದುರಸ್ತಿ ಮಾಡಲು ದಿಲ್ಲಿಯಿಂದ ತಜ್ಞ ಇಂಜಿನಿಯರ್ಗಳು ಹೊರಟ್ಟಿದ್ದಾರೆ. ಆದರೆ ವಿಮಾನವು ತನ್ನ ಮುಂದಿನ ಪ್ರಯಾಣವು ನಾಳೆ ಭಾನುವಾರವಷ್ಟೆ ಕೈಗೊಳ್ಳಲು ಸಾಧ್ಯವಾದೀತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.